ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 2/8 ಪು. 2
  • ಪುಟ ಎರಡು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪುಟ ಎರಡು
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಸಹನೆ —ಲೋಕವು ತೀರ ವಿಪರೀತಕ್ಕೆ ಹೋಗಿದೆಯೋ? 3-9
  • ಫ್ಲಾರಿಡದ ಎವರ್‌ಗ್ಲೇಡ್ಸ್‌ ಜೌಗು ಪ್ರದೇಶ—ಅರಣ್ಯದಿಂದ ಹತಾಶ ಭಾವನೆಯ ಕರೆ 13
  • ಭೂಮಿಯು ಬೆಂಕಿಯಿಂದ ನಾಶವಾಗುವುದೊ? 18
ಎಚ್ಚರ!—1997
g97 2/8 ಪು. 2

ಪುಟ ಎರಡು

ಸಹನೆ —ಲೋಕವು ತೀರ ವಿಪರೀತಕ್ಕೆ ಹೋಗಿದೆಯೋ? 3-9

ಸಹನೆಯು ಸಮತೋಲನವನ್ನು ಕೇಳಿಕೊಳ್ಳುತ್ತದೆ ಹಾಗೂ ಯೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳುವುದು ಸುಲಭವಾಗಿರುವುದಿಲ್ಲ. ನಾವು ಒಂದು ಪಕ್ಕದಿಂದ ಮತ್ತೊಂದು ಪಕ್ಕಕ್ಕೆ ತೂಗಾಡುತ್ತಿರುವ ಗಡಿಯಾರವೊಂದರ ಲೋಲಕ ದಂಡದಂತಿದ್ದೇವೆ. ಕೆಲವೊಮ್ಮೆ ನಾವು ತೀರ ಕಡಿಮೆ ಸಹನೆಯನ್ನು, ಕೆಲ ವೊಮ್ಮೆ ತೀರ ಹೆಚ್ಚು ಸಹನೆಯನ್ನು ತೋರಿಸುತ್ತೇವೆ.

ಫ್ಲಾರಿಡದ ಎವರ್‌ಗ್ಲೇಡ್ಸ್‌ ಜೌಗು ಪ್ರದೇಶ—ಅರಣ್ಯದಿಂದ ಹತಾಶ ಭಾವನೆಯ ಕರೆ 13

ಆಸ್ಥೆಯುಳ್ಳ ಪರಿಸರವಾದಿಗಳು, ಎವರ್‌ಗ್ಲೇಡ್ಸ್‌ ಪ್ರದೇಶವು ಸಾಯುತ್ತಿದೆ ಎಂಬುದಾಗಿ ಅಪಾಯಸೂಚನೆಯನ್ನು ಧ್ವನಿಸುತ್ತಿದ್ದಾರೆ. ಈ ಅದ್ಭುತಕರವಾದ “ಹುಲ್ಲಿನ ನದಿ” ರಕ್ಷಿಸಲ್ಪಡಸಾಧ್ಯವಿದೆಯೋ?

ಭೂಮಿಯು ಬೆಂಕಿಯಿಂದ ನಾಶವಾಗುವುದೊ? 18

ಶತಮಾನಗಳಿಂದ ಅನೇಕ ಧರ್ಮಗಳು, ಭೂಮಿಯು ಬೆಂಕಿಯಿಂದ ನಾಶಗೊಳಿಸಲ್ಪಡುವುದು ಎಂಬುದಾಗಿ ಕಲಿಸಿವೆ. ಬೈಬಲಿನ ದೃಷ್ಟಿಕೋನವು ಏನಾಗಿದೆ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ