ಪುಟ ಎರಡು
ಯುದ್ಧಗಳು ಇನ್ನಿಲ್ಲದಿರುವಾಗ 3-11
ಲೋಕ ಶಾಂತಿಗಾಗಿರುವ ನಿರೀಕ್ಷೆಗಳು ಅನಿಶ್ಚಿತವಾಗಿ ತೋರುತ್ತವೆ. ಅನೇಕರ ನಿರಾಶಾವಾದದ ಹೊರತೂ, ಯುದ್ಧರಹಿತವಾದ ಒಂದು ಲೋಕವು ಸಮೀಪವಿದೆಯೆಂದು ನಾವು ಏಕೆ ಭರವಸೆಯಿಂದಿರಬಲ್ಲೆವು?
ಕಮ್ಯೂನಿಸ್ಟ್ ದೇಶವೊಂದರಲ್ಲಿ ದೇವರಲ್ಲಿನ ನಂಬಿಕೆಯ ಮೂಲಕ ಆಳಲ್ಪಟ್ಟದ್ದು 12
ಚೆಕೊಸ್ಲಾವಾಕಿಯದಲ್ಲಿ ಕಮ್ಯೂನಿಸ್ಟ್ ಆಳಿಕೆಯ ಕೆಳಗೆ ಒಬ್ಬ ಸತ್ಯ ಕ್ರೈಸ್ತನಾಗಿರುವುದು ಯಾವ ವಿಷಯದಂತಿತ್ತು? ಈ ನಿಜ ಜೀವನಾನುಭವವನ್ನು ನೀವು ಆನಂದಿಸುವಿರಿ.
ಆಫ್ರಿಕದಲ್ಲಿ ಏಯ್ಡ್ಸ್—ಎಷ್ಟರ ಮಟ್ಟಿಗೆ ಕ್ರೈಸ್ತಪ್ರಪಂಚವು ಹೊಣೆಯಾಗಿದೆ? 19
ಏಯ್ಡ್ಸ್ ವಿಶೇಷವಾಗಿ ಆಫ್ರಿಕ ದೇಶವನ್ನು ಬಲವಾಗಿ ತಾಕಿದೆ. ಇದಕ್ಕಾಗಿ ಚರ್ಚುಗಳು ಯಾವ ಜವಾಬ್ದಾರಿಯನ್ನು ಹೊರುತ್ತವೆ?
[Picture Credit Lines on page 2]
Front cover top: U.S. National Archives photo.
Front cover top right: WHO photo by W. Cutting.
Back cover top right: USAF photo.