ಪುಟ ಎರಡು
ನಿರುದ್ಯೋಗ ಒಂದು ಪರಿಹಾರವಿದೆ 3-11
ಲೋಕವ್ಯಾಪಕವಾಗಿ ಕಡಿಮೆ ಪಕ್ಷ 82 ಕೋಟಿ ಜನರು, ಕೆಲಸವಿಲ್ಲದೆ ಅಥವಾ ಬೇಕಾಗುವಷ್ಟು ಉದ್ಯೋಗ ದೊರೆಯದೆ ಇದ್ದಾರೆ. ಅವರ ಕುಟುಂಬಗಳನ್ನು ಗಣನೆಗೆ ತೆಗೆದುಕೊಳ್ಳುವಾಗ, ಇದು ಒಳಗೊಳ್ಳುವ ಅಳಲು ಮತ್ತು ಕಷ್ಟಾನುಭವವನ್ನು ನೀವು ಊಹಿಸಬಲ್ಲಿರೊ? ನಿರುದ್ಯೋಗದ ಕಾರಣಗಳಾವುವು? ಎಂದಾದರೂ ಒಂದು ಪರಿಹಾರವಿರುವುದೊ?
ಒಂದು ನಾಗರಹಾವನ್ನು ಸಂಧಿಸಲು ನೀವು ಇಷ್ಟಪಡುವಿರೊ? 12
ನೀವು ಅನೇಕ ಸ್ವಾರಸ್ಯಕರ ಸತ್ಯಾಂಶಗಳನ್ನು ಕಲಿಯುವಿರಿ, ಆದರೆ ನೀವು ಅವನನ್ನು ಸುರಕ್ಷಿತವಾದೊಂದು ಅಂತರದಿಂದ ಸಂಧಿಸುವಂತೆ ನಾವು ಸೂಚಿಸುತ್ತೇವೆ—ಅವನು ಬಹಳ ವಿಷಪೂರಿತನಾಗಿದ್ದಾನೆ.
ಆತನನ್ನು ಕಂಡುಕೊಳ್ಳುವಂತೆ ದೇವರು ನಮ್ಮನ್ನು ಅನುಮತಿಸಿದನು 17
ಅನೇಕ ಚರ್ಚುಗಳಲ್ಲಿ ಅವರು ದೇವರಿಗಾಗಿ ಹುಡುಕಿದರು, ಆದರೆ ಎಲ್ಲಿ ಹುಡುಕಬಾರದೆಂದು ಅವರನ್ನು ಎಚ್ಚರಿಸಲಾಗಿತ್ತೊ, ಅಲ್ಲಿ ಹುಡುಕಿದಾಗಲೇ ಆತನನ್ನು ಕಂಡುಕೊಂಡರು.
[ಪುಟ 3 ರಲ್ಲಿರುವ ಚಿತ್ರ ಕೃಪೆ]
A. N. Jagannatha Rao, Trustee, Madras Snake Park Trust