ಸೆಪ್ಟೆಂಬರ್ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ ಸೆಪ್ಟೆಂಬರ್ 2017 ಮಾದರಿ ನಿರೂಪಣೆಗಳು ಸೆಪ್ಟೆಂಬರ್ 4-10 ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 42-45 ಶುದ್ಧಾರಾಧನೆ ಪುನಃಸ್ಥಾಪಿಸಲ್ಪಟ್ಟಿತು! ನಮ್ಮ ಕ್ರೈಸ್ತ ಜೀವನ ನೀವೇಕೆ ಶುದ್ಧಾರಾಧನೆಯನ್ನು ಅಮೂಲ್ಯವೆಂದು ಎಣಿಸುತ್ತೀರಿ? ಸೆಪ್ಟೆಂಬರ್ 11-17 ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 46-48 ಪುನಃಸ್ಥಾಪಿಸಲ್ಪಟ್ಟ ಇಸ್ರಾಯೇಲ್ಯರಿಗೆ ಸಿಗಲಿದ್ದ ಆಶೀರ್ವಾದಗಳು ಸೆಪ್ಟೆಂಬರ್ 18-24 ಬೈಬಲಿನಲ್ಲಿರುವ ರತ್ನಗಳು | ದಾನಿಯೇಲ 1-3 ಯೆಹೋವನಿಗೆ ನಿಷ್ಠರಾಗಿದ್ದರೆ ಆಶೀರ್ವಾದ ಸಿಗುತ್ತದೆ ನಮ್ಮ ಕ್ರೈಸ್ತ ಜೀವನ ಪ್ರಲೋಭನೆ ಬಂದಾಗ ನಿಷ್ಠೆಯಿಂದಿರಿ ನಮ್ಮ ಕ್ರೈಸ್ತ ಜೀವನ ಸಂಬಂಧಿಕರೊಬ್ಬರ ಬಹಿಷ್ಕಾರವಾದಾಗ ನಿಷ್ಠೆ ತೋರಿಸಿ ಸೆಪ್ಟೆಂಬರ್ 25—ಅಕ್ಟೋಬರ್ 1 ಬೈಬಲಿನಲ್ಲಿರುವ ರತ್ನಗಳು | ದಾನಿಯೇಲ 4-6 ನೀವು ಯೆಹೋವನ ಆರಾಧನೆಯನ್ನು ಬಿಡದೆ ಮಾಡುತ್ತಿದ್ದೀರಾ? ನಮ್ಮ ಕ್ರೈಸ್ತ ಜೀವನ ಯೆಹೋವನ ಸೇವೆಯನ್ನು ಬಿಡದೆ ಮಾಡಲು ತರಬೇತಿ ನೀಡಿ