ಸೆಪ್ಟೆಂಬರ್ 18-24
ದಾನಿಯೇಲ 1-3
ಗೀತೆ 131 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನಿಗೆ ನಿಷ್ಠರಾಗಿದ್ದರೆ ಆಶೀರ್ವಾದ ಸಿಗುತ್ತದೆ”: (10 ನಿ.)
[ದಾನಿಯೇಲ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ದಾನಿ 3:16-20—ಯೆಹೋವನಿಗೆ ದ್ರೋಹಿಗಳಾಗುವಂತೆ ಬಂದ ತೀವ್ರ ಒತ್ತಡವನ್ನು ದಾನಿಯೇಲನ ಸ್ನೇಹಿತರು ಎದುರಿಸಿದರು (w15 7/15 ಪು. 25, ಪ್ಯಾ. 15-16)
ದಾನಿ 3:26-29—ಅವರ ನಿಷ್ಠೆಯಿಂದ ಯೆಹೋವನಿಗೆ ಮಹಿಮೆ ಮತ್ತು ಅವರಿಗೆ ಆಶೀರ್ವಾದಗಳು ಸಿಕ್ಕಿದವು (w13 1/15 ಪು. 10, ಪ್ಯಾ. 13)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ದಾನಿ 1:5, 8—ರಾಜನ ಭೋಜನಪದಾರ್ಥಗಳನ್ನು ತಿಂದರೆ ತಾವು ಅಶುದ್ಧರಾಗುತ್ತೇವೆ ಎಂದು ದಾನಿಯೇಲ ಮತ್ತು ಅವನ ಮೂವರು ಸ್ನೇಹಿತರು ಏಕೆ ಅಭಿಪ್ರಾಯಪಟ್ಟರು? (it-2-E ¶382)
ದಾನಿ 2:44—ಪ್ರತಿಮೆಯು ಸೂಚಿಸುವಂತೆ ದೇವರ ರಾಜ್ಯವು ಭೂಮಿಯ ಮೇಲಿರುವ ಆಳ್ವಿಕೆಗಳನ್ನು ನಾಶಮಾಡುತ್ತದೆ, ಏಕೆ? (w12 6/15 ಪು. 17, ಚೌಕ; w01 10/15 ಪು. 6, ಪ್ಯಾ. 4)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ದಾನಿ 2:31-43
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಯೆಶಾ 40:22—ಸತ್ಯವನ್ನು ಕಲಿಸಿ—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ರೋಮ 15:4—ಸತ್ಯವನ್ನು ಕಲಿಸಿ—ಮೊದಲ ಭೇಟಿಯ ಬಗ್ಗೆ ಮಾತಾಡುತ್ತಾ JW.ORG ಕಾಂಟ್ಯಾಕ್ಟ್ ಕಾರ್ಡ್‌ಕೊಡಿ.
ಭಾಷಣ: (6 ನಿಮಿಷದೊಳಗೆ) w17.02 ಪು. 29-30—ವಿಷಯ: ಎಷ್ಟು ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ನಮಗಿದೆ ಎಂದು ದೇವರು ಮುಂಚೆಯೇ ತೂಗಿನೋಡಿ ನಂತರ ಕಷ್ಟಗಳನ್ನು ಅನುಮತಿಸುತ್ತಾನಾ?
ನಮ್ಮ ಕ್ರೈಸ್ತ ಜೀವನ
“ಪ್ರಲೋಭನೆ ಬಂದಾಗ ನಿಷ್ಠೆಯಿಂದಿರಿ”: (8 ನಿ.) ಚರ್ಚೆ.
“ಸಂಬಂಧಿಕರೊಬ್ಬರ ಬಹಿಷ್ಕಾರವಾದಾಗ ನಿಷ್ಠೆ ತೋರಿಸಿ”: (7 ನಿ.) ಚರ್ಚೆ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 7, ಪ್ಯಾ. 20-28
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 26 ಮತ್ತು ಪ್ರಾರ್ಥನೆ