ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 12
  • ಒಳ್ಳೇ ಬುದ್ಧಿಮಾತಿನಿಂದ ಸಿಗೋ ಪ್ರಯೋಜನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಳ್ಳೇ ಬುದ್ಧಿಮಾತಿನಿಂದ ಸಿಗೋ ಪ್ರಯೋಜನ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ದೇವರ ಅನುಗ್ರಹವನ್ನು ಅವನು ಪಡೆಯಬಹುದಿತ್ತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಒಳ್ಳೆ ಸಲಹೆ ಪಡ್ಕೊಳ್ಳೋಕೆ ಏನು ಮಾಡಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ‘ನಾನು ಯಾವಾಗ್ಲೂ ಜೋಪಾನ ಮಾಡ್ತೀನಿ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ರಾಜ ಸೊಲೊಮೋನ ಮಾಡಿದ ತಪ್ಪು ನಿರ್ಣಯ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 12

ಬೈಬಲಿನಲ್ಲಿರುವ ನಿಧಿ

ಒಳ್ಳೇ ಬುದ್ಧಿಮಾತಿನಿಂದ ಸಿಗೋ ಪ್ರಯೋಜನ

ರೆಹಬ್ಬಾಮ ಒಂದು ನಿರ್ಣಯ ಮಾಡಬೇಕಿತ್ತು (2ಪೂರ್ವ 10:1-4; ಕಾವಲಿನಬುರುಜು18.06 ಪುಟ 13 ಪ್ಯಾರ 3)

ಅದಕ್ಕಾಗಿ ಅವನು ಸಲಹೆ ಕೇಳಿದನು (2ಪೂರ್ವ 10:6-11; ಕಾವಲಿನಬುರುಜು01 9/1 ಪುಟ 28-29)

ರೆಹಬ್ಬಾಮ ಒಳ್ಳೇ ಬುದ್ಧಿ ಮಾತನ್ನ ತಳ್ಳಿಹಾಕಿದ್ರಿಂದ ಅವನು ಮತ್ತು ಅವನ ಪ್ರಜೆಗಳು ಕಷ್ಟ ಅನುಭವಿಸಬೇಕಾಯಿತು (2ಪೂರ್ವ 10:12-16; it-2-E ಪುಟ 768 ಪ್ಯಾರ 1)

ಒಂದು ರೆಸ್ಟಾರಂಟಿನಲ್ಲಿ ಇಬ್ಬರು ಸಹೋದರಿಯರು ಕೂತು ಮಾತಾಡುತ್ತಿದ್ದಾರೆ. ವಯಸ್ಸಾಗಿರೋ ಸಹೋದರಿ ಮಾತಾಡೋದನ್ನ ಯುವ ಸಹೋದರಿ ಗಮನಕೊಟ್ಟು ಕೇಳಿಸಿಕೊಳ್ಳುತ್ತಿದ್ದಾಳೆ.

ಅನುಭವಸ್ಥ ಕ್ರೈಸ್ತರಿಗೆ, ಕೆಲವು ನಿರ್ಣಯಗಳ ಫಲಿತಾಂಶ ಏನಾಗಿರುತ್ತೆ ಅಂತ ಮುಂಚೆನೇ ಊಹಿಸಕ್ಕಾಗುತ್ತೆ.—ಯೋಬ 12:12.

ನಿಮ್ಮನ್ನೇ ಕೇಳಿಕೊಳ್ಳಿ, ‘ನಮ್ಮ ಸಭೆಯಲ್ಲಿ ನನಗೆ ಯಾರು ಒಳ್ಳೇ ಸಲಹೆ ಕೊಡಬಹುದು?’

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ