ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 10
  • ಯೆಹೋವ ಸಾಂತ್ವನ ಕೊಡ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ಸಾಂತ್ವನ ಕೊಡ್ತಾನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • “ಎಷ್ಟರ ತನಕ ನೀವು ಎರಡು ಮನಸ್ಸಿನವರಾಗಿ ಇರ್ತಿರಾ?”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಬೇರೆಯವ್ರ ಹತ್ರ ಹೇಗೆ ಮಾತಾಡಬೇಕು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಬಿ8 ಸೊಲೊಮೋನ ಕಟ್ಟಿದ ದೇವಾಲಯ
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 10

ಬೈಬಲಿನಲ್ಲಿರುವ ನಿಧಿ

ಯೆಹೋವ ಸಾಂತ್ವನ ಕೊಡ್ತಾನೆ

ಎಲೀಯ ಹೆದರಿಕೊಂಡು ತನ್ನ ಪ್ರಾಣ ಉಳಿಸಿಕೊಳ್ಳೋಕೆ ಓಡಿಹೋದ (1ಅರ 19:3, 4; ಕಾವಲಿನಬುರುಜು19.06 ಪುಟ 14 ಪ್ಯಾರ 5)

ಯೆಹೋವ ಎಲೀಯನಿಗೆ ಸಹಾಯ ಮಾಡಿದನು, ತನಗೆ ಎಷ್ಟು ಶಕ್ತಿಯಿದೆ ಅಂತ ತೋರಿಸಿದನು (1ಅರ 19:5-7, 11, 12; ಅನುಕರಿಸಿ ಪುಟ 118 ಪ್ಯಾರ 13; ಪುಟ 120 ಪ್ಯಾರ 21)

ಯೆಹೋವ ಎಲೀಯನಿಗೆ ಕೆಲಸ ಕೊಟ್ಟನು (1ಅರ 19:15-18; ಅನುಕರಿಸಿ ಪುಟ 122 ಪ್ಯಾರ 22)

ಜೈಲಲ್ಲಿರೋ ಸಹೋದರ ಕಾವಲು ಕಾಯೋ ವ್ಯಕ್ತಿಗೆ ಸಿಹಿಸುದ್ದಿ ಸಾರುತ್ತಿದ್ದಾರೆ.

ಯೆಹೋವ ದೇವರು ಇವತ್ತು ಬೈಬಲ್‌ನಿಂದ ನಮ್ಮ ಜೊತೆ ಮಾತಾಡ್ತಾನೆ. ಆತನು ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅನ್ನೋದನ್ನ ನೆನಪಿಸ್ತಾನೆ ಮತ್ತು ನಮಗೆ ತೃಪ್ತಿ ಕೊಡೋ ಕೆಲಸವನ್ನ ನೇಮಿಸ್ತಾನೆ.—1ಕೊರಿಂ 15:58; ಕೊಲೊ 3:23.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ