ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 10
  • ಅಕ್ಟೋಬರ್‌ 10-16

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಕ್ಟೋಬರ್‌ 10-16
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 10

ಅಕ್ಟೋಬರ್‌ 10-16

1 ಅರಸು 19-20

  • ಗೀತೆ 38 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಯೆಹೋವ ಸಾಂತ್ವನ ಕೊಡ್ತಾನೆ”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಅರ 19:19-21—ಯೆಹೋವನ ಸೇವೆಯಲ್ಲಿ ಹೊಸ ನೇಮಕ ಸಿಕ್ಕಿದಾಗ ನಾವೇನು ಮಾಡಬೇಕು ಅಂತ ಈ ಘಟನೆಯಿಂದ ಕಲಿತೀವಿ? (ಕಾವಲಿನಬುರುಜು97 11/1 ಪುಟ 31 ಪ್ಯಾರ 1)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಅರ 19:1-14 (ಪ್ರಗತಿ ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಜೀವನಕ್ಕೆ ಬೇಕಾದ ಸಲಹೆಗಳು—ಯೆಶಾ 48:17, 18 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.

  • ಪುನರ್ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನು ಮುಂದುವರಿಸಿ. (ಪ್ರಗತಿ ಪಾಠ 18)

  • ಬೈಬಲ್‌ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 07ರ ಉಪಶೀರ್ಷಿಕೆ 7 ಮತ್ತು ಕೆಲವರು ಹೀಗಂತಾರೆ (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 19

  • ಸಂತೋಷ ಕಳೆದುಕೊಳ್ಳಬೇಡಿ: (15 ನಿ.) ಚರ್ಚೆ. ವಿಡಿಯೋ ಹಾಕಿ. ಸಭಿಕರಿಗೆ ಈ ಪ್ರಶ್ನೆಗಳನ್ನ ಕೇಳಿ: ನಾವು ಸಂತೋಷ ಕಳೆದುಕೊಳ್ಳದೆ ಇರೋಕೆ ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ? ಯೆಹೋವ ಎಲೀಯನಿಗೆ ಹೇಗೆ ಸಾಂತ್ವನ ಕೊಟ್ಟನು? ಯೆಹೋವ ನಮ್ಮನ್ನ ಹೇಗೆ ಅಕ್ಕರೆಯಿಂದ ನೋಡಿಕೊಳ್ತಾನೆ ಮತ್ತು ಸಾಂತ್ವನ ಕೊಡ್ತಾನೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 22

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 142 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ