ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜನವರಿ ಪು. 7
  • ನಿಪುಣ ಕೆಲಸಗಾರರಾಗಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಪುಣ ಕೆಲಸಗಾರರಾಗಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಯಾವುದೂ ವ್ಯರ್ಥವಾಗಲಿಲ್ಲ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಬೋಧನಾ ಸಲಕರಣೆಗಳನ್ನು ಚೆನ್ನಾಗಿ ಬಳಸಿ
    2015 ನಮ್ಮ ರಾಜ್ಯದ ಸೇವೆ
  • ಸತ್ಯವನ್ನು ಕಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ನಮ್ಮ ಮುಖ್ಯ ಬೋಧನಾ ಸಲಕರಣೆಗಳನ್ನು ಚೆನ್ನಾಗಿ ಉಪಯೋಗಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜನವರಿ ಪು. 7
ಒಬ್ಬ ವ್ಯಕ್ತಿ ಸಲಕರಣೆಯನ್ನು ನೈಪುಣ್ಯತೆಯಿಂದ ಬಳಸ್ತಾ ಇದ್ದಾನೆ

ನಮ್ಮ ಕ್ರೈಸ್ತ ಜೀವನ

ನಿಪುಣ ಕೆಲಸಗಾರರಾಗಿರಿ

ಒಬ್ಬ ನಿಪುಣ ಕೆಲಸಗಾರನಿಗೆ ತನ್ನ ಸಲಕರಣೆಗಳನ್ನು ಹೇಗೆ ಉಪಯೋಗಿಸಬೇಕು ಅಂತ ಗೊತ್ತಿರುತ್ತೆ. ಹಾಗೇನೇ ‘ಯಾವುದರಿಂದಲೂ ಲಜ್ಜಿತನಾಗದ ಕೆಲಸದವನಿಗೆ’ ಸಹ ಬೋಧನಾ ಸಲಕರಣಾ ಪಟ್ಟಿಯಲ್ಲಿರುವ ಸಲಕರಣೆಗಳನ್ನು ಹೇಗೆ ಉಪಯೋಗಿಸಬೇಕು ಅಂತ ಗೊತ್ತಿರುತ್ತೆ. (2ತಿಮೊ 2:15) ಸೇವೆಯಲ್ಲಿ ಈ ಸಲಕರಣೆಗಳನ್ನು ಉಪಯೋಗಿಸಲು ನಿಮಗೆ ಎಷ್ಟು ಚೆನ್ನಾಗಿ ಗೊತ್ತು ಅಂತ ತಿಳುಕೊಳ್ಳಲು ಈ ಪ್ರಶ್ನೆಗಳಿಗೆ ಉತ್ತರಿಸಿ.

ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ

  • ‘ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ’ ಕಿರುಹೊತ್ತಗೆಯ ಮುಖಪುಟ

    ಈ ಸಲಕರಣೆಯನ್ನು ಯಾರಿಗಾಗಿ ತಯಾರಿಸಲಾಗಿದೆ?—ನಮ್ಮ ಕ್ರೈಸ್ತ ಜೀವನ17.03 ಪುಟ 5 ಪ್ಯಾರ 1-2

  • ಬೈಬಲ್‌ ಕಲಿಸಲು ನೀವು ಈ ಬ್ರೋಷರನ್ನು ಹೇಗೆ ಉಪಯೋಗಿಸಬಹುದು?—ನಮ್ಮ ರಾಜ್ಯ ಸೇವೆ 7/12 ಪುಟ 3 ಪ್ಯಾರ 6

  • ದೀಕ್ಷಾಸ್ನಾನಕ್ಕೆ ನಿಮ್ಮ ವಿದ್ಯಾರ್ಥಿಯನ್ನು ತಯಾರಿಸಲು ಇನ್ನು ಯಾವ ಸಲಕರಣೆ ಬೇಕಾಗಬಹುದು?—ನಮ್ಮ ರಾಜ್ಯ ಸೇವೆ 7/12 ಪುಟ 3 ಪ್ಯಾರ 7

ದೇವರಿಂದ ನಿಮಗೊಂದು ಸಿಹಿಸುದ್ದಿ!

  • ‘ದೇವರಿಂದ ನಿಮಗೊಂದು ಸಿಹಿಸುದ್ದಿ!’ ಕಿರುಹೊತ್ತಗೆಯ ಮುಖಪುಟ

    ಬೈಬಲ್‌ ಕಲಿಸಲು ಉಪಯೋಗಿಸುವ ಬೇರೆ ಪ್ರಕಾಶನಗಳಿಗೂ ಈ ಸಲಕರಣೆಗೂ ಏನು ವ್ಯತ್ಯಾಸ?—ನಮ್ಮ ರಾಜ್ಯ ಸೇವೆ 3/13 ಪುಟ 4-5 ಪ್ಯಾರ 3-5

  • ನೀವು ಇದನ್ನು ಕೊಡುವಾಗೆಲ್ಲಾ ಏನು ಮಾಡಲು ಪ್ರಯತ್ನಿಸಬೇಕು?—ನಮ್ಮ ರಾಜ್ಯ ಸೇವೆ 9/15 ಪುಟ 3 ಪ್ಯಾರ 1

  • ಈ ಸಲಕರಣೆಯನ್ನು ಉಪಯೋಗಿಸಿ ಬೈಬಲನ್ನು ಹೇಗೆ ಕಲಿಸಬಹುದು?—ನಮ್ಮ ಕ್ರೈಸ್ತ ಜೀವನ16.01 ಪುಟ 8

  • ಬೈಬಲ್‌ ಕಲಿಸಲು ನೀವೀಗ ಬಳಸ್ತಾ ಇರುವ ಪ್ರಕಾಶನವನ್ನು ಬಿಟ್ಟು ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕವನ್ನು ಯಾವಾಗ ಶುರು ಮಾಡಬಹುದು?—ನಮ್ಮ ರಾಜ್ಯ ಸೇವೆ 3/13 ಪುಟ 7 ಪ್ಯಾರ 10

ಬೈಬಲ್‌ ನಮಗೆ ಏನು ಕಲಿಸುತ್ತದೆ?

  • ‘ಬೈಬಲ್‌ ನಮಗೆ ಏನು ಕಲಿಸುತ್ತದೆ?’ ಪುಸ್ತಕದ ಮುಖಪುಟ

    ಈ ಪುಸ್ತಕದಲ್ಲಿ ಬರುವ ‘ನಾನೇನು ಕಲಿತೆ?’ ಮತ್ತು ‘ಟಿಪ್ಪಣಿಗಳು’ ಅನ್ನುವ ಭಾಗಗಳನ್ನು ಹೇಗೆ ಉಪಯೋಗಿಸಬಹುದು?—ನಮ್ಮ ಕ್ರೈಸ್ತ ಜೀವನ16.11 ಪುಟ 5 ಪ್ಯಾರ 2-3

ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?

  • ‘ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?’ ಕಿರುಹೊತ್ತಗೆಯ ಮುಖಪುಟ

    ಈ ಸಲಕರಣೆಯನ್ನು ನಾವು ಯಾವಾಗ ಉಪಯೋಗಿಸಬೇಕು?—ನಮ್ಮ ಕ್ರೈಸ್ತ ಜೀವನ17.03 ಪುಟ 8 ಪ್ಯಾರ 1

  • ಇದನ್ನು ಹೇಗೆ ಚರ್ಚಿಸಬೇಕು?—ನಮ್ಮ ಕ್ರೈಸ್ತ ಜೀವನ17.03 ಪುಟ 8 ಮತ್ತು ಚೌಕ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ