ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜನವರಿ ಪು. 6
  • “ಲೋಕದವರೆಲ್ಲರಿಗೂ ಒಂದೇ ಭಾಷೆ ಇತ್ತು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಲೋಕದವರೆಲ್ಲರಿಗೂ ಒಂದೇ ಭಾಷೆ ಇತ್ತು”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • “ಶುದ್ಧ ಭಾಷೆಯನ್ನು” ನೀವು ನಿರರ್ಗಳವಾಗಿ ಮಾತಾಡುತ್ತಿದ್ದೀರೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಹೊಸ ಭಾಷೆಯನ್ನು ಕಲಿಯಲು ನಿಮಗೆ ಸಾಧ್ಯ!
    ಎಚ್ಚರ!—2007
  • ವಿದೇಶಿ ಭಾಷೆಯೊಂದನ್ನು ಕಲಿತುಕೊಳ್ಳಲು ನೀವು ಇಷ್ಟಪಡುತ್ತೀರೋ?
    ಎಚ್ಚರ!—2000
  • ಶುದ್ಧ ಭಾಷೆ ಆರಾಧಕರ ಮಹಾ ಸಮೂಹವನ್ನು ಐಕ್ಯಗೊಳಿಸುತ್ತದೆ
    ಕಾವಲಿನಬುರುಜು—1991
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜನವರಿ ಪು. 6
ಯೆಹೋವ ದೇವರು ಭಾಷೆಯನ್ನು ಗಲಿಬಿಲಿ ಮಾಡಿದ್ದಾನೆ. ಇದರಿಂದ ಬಾಬೆಲ್‌ ಬುರುಜನ್ನು ಕಟ್ಟುತ್ತಿದ್ದವರಿಗೆ ಒಬ್ಬರ ಮಾತು ಇನ್ನೊಬ್ಬರಿಗೆ ಅರ್ಥ ಆಗುತ್ತಿಲ್ಲ.

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 9-11

“ಲೋಕದವರೆಲ್ಲರಿಗೂ ಒಂದೇ ಭಾಷೆ ಇತ್ತು”

11:1-4, 6-9

ಬಾಬೆಲಿನ ಜನರು ಯೆಹೋವನ ಇಷ್ಟವನ್ನು ವಿರೋಧಿಸಿದರು. ಹಾಗಾಗಿ ಯೆಹೋವನು ಅವರ ಭಾಷೆಯನ್ನು ಗಲಿಬಿಲಿ ಮಾಡಿ, ಅವರನ್ನು ಚದುರಿಸಿದನು. ಆದರೆ ಇಂದು ಯೆಹೋವನು ಎಲ್ಲಾ ದೇಶದ ಜನರನ್ನು ಒಂದು ಮಹಾ ಸಮೂಹವಾಗಿ ಒಟ್ಟುಗೂಡಿಸಿ ‘ಶುದ್ಧ ಭಾಷೆಯನ್ನು’ ಕೊಟ್ಟಿದ್ದಾನೆ. ಯಾಕೆಂದರೆ, ‘ಎಲ್ಲರು ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನು ಹೇಳಬೇಕು’ ಅನ್ನುವುದು ಆತನ ಆಸೆ. (ಚೆಫ 3:9; ಪ್ರಕ 7:9) ಬೈಬಲಿನಲ್ಲಿ ಯೆಹೋವನ ಮತ್ತು ಆತನ ಉದ್ದೇಶಗಳ ಬಗ್ಗೆ ಇರುವ ಸತ್ಯಾನೇ ಈ ‘ಶುದ್ಧ ಭಾಷೆ.’

ಹೊಸ ಭಾಷೆ ಕಲಿಯುವಾಗ ಬರೀ ಹೊಸ ಪದಗಳನ್ನು ನೆನಪಿನಲ್ಲಿಟ್ಟರೆ ಸಾಕಾಗಲ್ಲ. ಆ ಭಾಷೆಯವರು ಯೋಚಿಸುವ ರೀತಿಯಲ್ಲಿ ಯೋಚಿಸಲು ಕಲಿಯಬೇಕಾಗುತ್ತೆ. ಹಾಗೇನೇ ಬೈಬಲ್‌ ಸತ್ಯಗಳ ಶುದ್ಧ ಭಾಷೆಯನ್ನು ನಾವು ಕಲಿಯುವಾಗ ನಮ್ಮ ಮನಸ್ಸು ಬದಲಾಗುತ್ತೆ. (ರೋಮ 12:2) ದೇವರ ಜನರೆಲ್ಲರೂ ಐಕ್ಯರಾಗಿರಲು ಇದು ಸಹಾಯಮಾಡುತ್ತೆ.—1ಕೊರಿಂ 1:10.

ಕೂಟಗಳ ಮುಂಚೆ ಸಹೋದರ ಸಹೋದರಿಯರು ಸಹವಾಸವನ್ನು ಆನಂದಿಸುತ್ತಿದ್ದಾರೆ
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ