ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಏಪ್ರಿಲ್‌ ಪು. 7
  • ಉತ್ತೇಜನ ನೀಡುವಂಥ ಸಲಹೆ ಕೊಡುವವನೇ ನಿಜ ಸ್ನೇಹಿತ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಉತ್ತೇಜನ ನೀಡುವಂಥ ಸಲಹೆ ಕೊಡುವವನೇ ನಿಜ ಸ್ನೇಹಿತ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಯೋಬ ಪುಸ್ತಕದಿಂದ ಬೇರೆಯವ್ರಿಗೆ ಸಲಹೆ ಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಯೆಹೋವ ಅವನ ನೋವನ್ನು ನೀಗಿಸಿದನು
    ಅವರ ನಂಬಿಕೆಯನ್ನು ಅನುಕರಿಸಿ
  • ಸಮಸ್ಯೆಗಳನ್ನು ನಿರ್ವಹಿಸುವ ವಿಧಾನದಲ್ಲಿ ಒಂದು ಪಾಠ
    ಕಾವಲಿನಬುರುಜು—1995
  • ಆಡಳಿತ ಮಂಡಲಿಯಿಂದ ನಿಮಗೊಂದು ಪತ್ರ
    ಮರಳಿ ಬನ್ನಿ ಯೆಹೋವನ ಬಳಿ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಏಪ್ರಿಲ್‌ ಪು. 7

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಯೋಬ 33-37

ಉತ್ತೇಜನ ನೀಡುವಂಥ ಸಲಹೆ ಕೊಡುವವನೇ ನಿಜ ಸ್ನೇಹಿತ

ಮುದ್ರಿತ ಸಂಚಿಕೆ

ಯೋಬನ ಹತ್ತಿರ ಎಲೀಫಜ, ಬಿಲ್ದದ ಮತ್ತು ಚೋಫರ ಮಾತಾಡಿದ್ದರು. ಆದರೆ ಎಲೀಹು ಹೇಳಿದ ವಿಷಯ ಮತ್ತು ಮಾತಾಡಿದ ವಿಧ ಅವರಿಗಿಂತ ತುಂಬಾ ಭಿನ್ನವಾಗಿತ್ತು. ಎಲೀಹು ಒಬ್ಬ ಒಳ್ಳೇ ಸ್ನೇಹಿತ, ಉತ್ತಮ ಸಲಹೆಗಾರ ಮತ್ತು ಮಾದರಿಯಾಗಿದ್ದನು.

ಎಲೀಹು ಯೋಬನ ಹತ್ತಿರ ಮಾತಾಡುತ್ತಿರುವುದನ್ನು ನೋಡುತ್ತಿರುವ ಎಲೀಫಜ, ಬಿಲ್ದದ ಮತ್ತು ಚೋಫರ

ಉತ್ತಮ ಸಲಹೆಗಾರನಲ್ಲಿ ಇರಬೇಕಾದ ಗುಣಗಳು

ಎಲೀಹು ಒಳ್ಳೇ ಮಾದರಿ ಇಟ್ಟನು

32:4-7, 11, 12; 33:1

  • ತಾಳ್ಮೆ

  • ಗಮನಿಸುವಿಕೆ

  • ಗೌರವ

  • ವಯಸ್ಸಿನಲ್ಲಿ ತನಗಿಂತ ದೊಡ್ಡವರಾಗಿದ್ದ ಆ ಮೂವರು ಮಾತಾಡುವವರೆಗೆ ಎಲೀಹು ತಾಳ್ಮೆಯಿಂದ ಕಾದನು

  • ಗಮನಕೊಟ್ಟು ಕೇಳಿದ್ದರಿಂದ ಸಲಹೆ ಕೊಡುವ ಮೊದಲು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅವನಿಗೆ ಸಾಧ್ಯವಾಯಿತು

  • ಯೋಬನ ಹೆಸರೆತ್ತಿ ಒಬ್ಬ ಸ್ನೇಹಿತನಂತೆ ಮಾತಾಡಿದನು

33:6, 7, 32

  • ದೀನತೆ

  • ಸ್ನೇಹಪರತೆ

  • ಸಹಾನುಭೂತಿ

  • ಎಲೀಹು ದೀನ ಮತ್ತು ದಯಾಭರಿತ ವ್ಯಕ್ತಿಯಾಗಿದ್ದು ತನ್ನ ಅಪರಿಪೂರ್ಣತೆಯನ್ನು ಒಪ್ಪಿಕೊಂಡನು

  • ಯೋಬನ ಕಷ್ಟಗಳನ್ನು ನೋಡಿ ಅವನಿಗೆ ಸಹಾನುಭೂತಿ ತೋರಿಸಿದನು

33:24, 25; 35:2, 5

  • ಸಮತೂಕ ನೋಟ

  • ದಯೆ

  • ಆಧ್ಯಾತ್ಮಿಕತೆ

  • ಯೋಬನು ಸಮತೂಕವಾಗಿ ಯೋಚಿಸುತ್ತಿಲ್ಲ ಎಂದು ಎಲೀಹು ದಯೆಯಿಂದ ಹೇಳಿದನು

  • ತಾನೇ ನೀತಿವಂತನೆಂದು ರುಜುವಾಗುವುದು ತುಂಬಾ ಪ್ರಾಮುಖ್ಯವಲ್ಲ ಎಂದು ಮನಗಾಣಲು ಯೋಬನಿಗೆ ಎಲೀಹು ಸಹಾಯಮಾಡಿದನು

  • ಎಲೀಹು ಕೊಟ್ಟ ಸರಿಯಾದ ಸಲಹೆ, ಯೆಹೋವ ದೇವರಿಂದ ಹೆಚ್ಚಿನ ಮಾರ್ಗದರ್ಶನವನ್ನು ಪಡೆಯುವಂತೆ ಯೋಬನಿಗೆ ಸಹಾಯಮಾಡಿತು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ