ಯುದ್ಧಗಳು ಕೊನೆಯಾಗುತ್ತೆ—ಹೇಗೆ?
© 2025 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಲೋಕದ ಎಲ್ಲಾ ಕಡೆ ಇರೋ ಜನರಿಗೆ ದೇವರ ಮಾತುಗಳನ್ನ ಕಲಿಸೋಕೆ ಇದನ್ನ ಬಳಸಲಾಗುತ್ತಿದೆ. ಈ ಕೆಲಸ ಮನಸಾರೆ ಕೊಡೋ ಕಾಣಿಕೆಗಳಿಂದ ನಡೀತಾ ಇದೆ. ನೀವೂ ಕಾಣಿಕೆಗಳನ್ನ ಕೊಡೋದಾದ್ರೆ ದಯವಿಟ್ಟು donate.jw.org ನೋಡಿ. ವಚನಗಳನ್ನ ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ಅದನ್ನ ವಚನದ ಪಕ್ಕದಲ್ಲೇ ಕೊಡಲಾಗಿದೆ.
ವಿಶ್ವದ ರಾಜಾಧಿರಾಜ ಆಗಿರೋ ಯೆಹೋವ ದೇವರ ಬಗ್ಗೆ ಜನ್ರಿಗೆ ಕಲಿಸೋದೇ ಕಾವಲಿನಬುರುಜು ಪತ್ರಿಕೆಯ ಉದ್ದೇಶ. ದೇವರ ಆಳ್ವಿಕೆ ಭೂಮಿಯಲ್ಲಿರೋ ಕೆಟ್ಟದ್ದನ್ನೆಲ್ಲ ತೆಗೆದುಹಾಕಿ ಅದನ್ನ ಪರದೈಸಾಗಿ ಮಾಡುತ್ತೆ ಅನ್ನೋ ಸಿಹಿಸುದ್ದಿಯನ್ನ ಈ ಪತ್ರಿಕೆ ಜನ್ರಿಗೆ ತಲುಪಿಸ್ತಿದೆ. ನಾವು ಶಾಶ್ವತವಾಗಿ ಜೀವಿಸೋಕೆ ತನ್ನ ಜೀವವನ್ನೇ ಕೊಟ್ಟಿರೋ ಮತ್ತು ಈಗ ಸ್ವರ್ಗದಲ್ಲಿ ರಾಜನಾಗಿ ಆಳ್ತಿರೋ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡೋಕೆ ಪ್ರೋತ್ಸಾಹಿಸುತ್ತೆ. ಈ ಪತ್ರಿಕೆಯನ್ನ ಯೆಹೋವನ ಸಾಕ್ಷಿಗಳು 1879ರಿಂದ ಬಿಡುಗಡೆ ಮಾಡ್ತಾ ಬಂದಿದ್ದಾರೆ ಮತ್ತು ಇದು ರಾಜಕೀಯಕ್ಕೆ ಸಂಬಂಧ ಪಟ್ಟಿಲ್ಲ. ಈ ಪತ್ರಿಕೆಯಲ್ಲಿರೋ ಮಾಹಿತಿಗಳಿಗೆಲ್ಲ ಆಧಾರ ಬೈಬಲ್.