ಅಧ್ಯಯನ ಆವೃತ್ತಿ
ಏಪ್ರಿಲ್ 2021
ಅಧ್ಯಯನ ಲೇಖನಗಳು: ಜೂನ್ 7–ಜುಲೈ 4, 2021
© 2021 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ತಯಾರಿಸಲಾಗಿದೆ. ಕಾಣಿಕೆಗಳನ್ನು ಕೊಡಲು ದಯವಿಟ್ಟು donate.jw.org ಭೇಟಿಮಾಡಿ.
ವಚನಗಳನ್ನ ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
ಯೇಸು ತನ್ನ ಮರಣದ ಸ್ಮರಣೆಯನ್ನು ಶಿಷ್ಯರು ಹೇಗೆ ಮಾಡಬೇಕು ಅಂತ ಸರಳ ಊಟದ ಮೂಲಕ ತೋರಿಸಿಕೊಡುತ್ತಿದ್ದಾನೆ (ಅಧ್ಯಯನ ಲೇಖನ 16, ಪ್ಯಾರ 16 ನೋಡಿ)