JW.ORGನಲ್ಲಿ ಸಿಗುವ ಲೇಖನಗಳು
ಅನುಭವಗಳು
ಒಬ್ಬ ಪಾದ್ರಿ ಮತ್ತು ಅವನ ಹೆಂಡ್ತಿ ತಮ್ಮ ಮಗ ಸತ್ತಾಗ ತುಂಬ ಅತ್ರು. ಸಾವಿನ ಬಗ್ಗೆ ಇದ್ದ ಅವರ ಪ್ರಶ್ನೆಗಳಿಗೆ ತಕ್ಷಣ ಸಮಾಧಾನ ತರೋ ಉತ್ರ ಸಿಕ್ತು.
JW.ORGನಲ್ಲಿ ಲೈಬ್ರರಿ > ಲೇಖನ ಸರಣಿಗಳು > ಯೆಹೋವನ ಸಾಕ್ಷಿಗಳ ಅನುಭವಗಳು ನೋಡಿ.
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಅರ್ಥವೇನು?
‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಎಂಬ ನಿಯಮ ಕಾನೂನನ್ನು ಕೈಗೆತ್ತಿಕೊಳ್ಳಬೇಕು ಅಂತ ಹೇಳುತ್ತಾ?
JW.ORGನಲ್ಲಿ ಲೈಬ್ರರಿ > ಲೇಖನ ಸರಣಿಗಳು > ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ ನೋಡಿ.