ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ನವೆಂಬರ್‌ ಪು. 2
  • “ಒಬ್ಬ ಮನುಷ್ಯ ಸತ್ರೆ ಮತ್ತೆ ಬದುಕ್ತಾನಾ?”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಒಬ್ಬ ಮನುಷ್ಯ ಸತ್ರೆ ಮತ್ತೆ ಬದುಕ್ತಾನಾ?”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಸೈತಾನ ಸುಳ್ಳುಗಾರ ಅಂತ ಯೆಹೋವನ ಶಾಶ್ವತ ಪ್ರೀತಿ ಬಯಲು ಮಾಡುತ್ತೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಯೆಹೋವ ತನ್ನ ಜನರನ್ನ ಬಿಡಿಸೋಕೆ ಸ್ತ್ರೀಯರನ್ನೂ ಬಳಸಿದ್ರು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ವಿವೇಕವನ್ನು ಅಮೂಲ್ಯ ಅಂತ ನೆನಸಿದಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • “ಯೆಹೋವನ ಮೇಲೆ ನಿರೀಕ್ಷೆ ಇಡು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ನವೆಂಬರ್‌ ಪು. 2

ಬೈಬಲಿನಲ್ಲಿರುವ ನಿಧಿ

“ಒಬ್ಬ ಮನುಷ್ಯ ಸತ್ರೆ ಮತ್ತೆ ಬದುಕ್ತಾನಾ?”

ಮನುಷ್ಯರಿಗೆ ಸಾವಿಂದ ತಪ್ಪಿಸ್ಕೊಳ್ಳೋಕೂ ಆಗಲ್ಲ, ಸತ್ತಿರೋರನ್ನ ಬದುಕಿಸೋಕೂ ಆಗಲ್ಲ (ಯೋಬ 14:1, 2, 4, 10; ಕಾವಲಿನಬುರುಜು99 10/15 ಪುಟ 3 ಪ್ಯಾರ 1-3)

ಸತ್ತಿರೋರು ಮತ್ತೆ ಬದುಕ್ತಾರೆ (ಯೋಬ 14:7-9; ಕಾವಲಿನಬುರುಜು15 4/15 ಪುಟ 32 ಪ್ಯಾರ 1-2)

ಯೆಹೋವನಿಗೆ ಸತ್ತಿರೋರನ್ನ ಬದುಕಿಸೋ ಶಕ್ತಿ ಮಾತ್ರವಲ್ಲ ಅವರನ್ನ ಮತ್ತೆ ನೋಡೋ ಹಂಬಲಿಕೆನೂ ಇದೆ (ಯೋಬ 14:14, 15; ಕಾವಲಿನಬುರುಜು11 7/1 ಪುಟ 10 ಪ್ಯಾರ 5)

ಚಿತ್ರಗಳು: 1. ಕಾಂಡದಿಂದ ಚಿಗುರುತ್ತಿರೋ ಗಿಡ. 2. ಹೊಸ ಲೋಕದಲ್ಲಿ ಮತ್ತೆ ಜೀವ ಪಡೆದುಕೊಂಡಿರೋ ತನ್ನ ಮಗಳನ್ನ ಒಬ್ಬ ತಾಯಿ ತಬ್ಬಿಕೊಳ್ತಿದ್ದಾಳೆ.

ನಿಮ್ಮನ್ನೇ ಕೇಳ್ಕೊಳ್ಳಿ: ಸತ್ತಿರೋ ತನ್ನ ಸೇವಕರನ್ನ ಬದುಕಿಸೋಕೆ ಯೆಹೋವ ಯಾಕೆ ಹಂಬಲಿಸ್ತಾನೆ? ಇದ್ರಿಂದ ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ