ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 10
  • ವಿವೇಕವನ್ನು ಅಮೂಲ್ಯ ಅಂತ ನೆನಸಿದಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿವೇಕವನ್ನು ಅಮೂಲ್ಯ ಅಂತ ನೆನಸಿದಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಯೆಹೋವನನ್ನು ಆತನ ವಿವೇಕಕ್ಕಾಗಿ ಹೊಗಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಹೇರಳವಾಗಿ ಬಹುಮಾನಿಸಲ್ಪಟ್ಟ ಒಂದು ಭೇಟಿ
    ಕಾವಲಿನಬುರುಜು—1999
  • ಉದಾರಭಾವವು ತುಂಬಿತುಳುಕುವಾಗ
    ಕಾವಲಿನಬುರುಜು—1999
  • ಯೆಹೋವನ ನಿಯಮಗಳಲ್ಲಿ ವಿವೇಕ ಮತ್ತು ನ್ಯಾಯ ಇದೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 10
ಶೆಬದ ರಾಣಿ ಸೊಲೊಮೋನ ರಾಜನಿಗೆ ಉಡುಗೊರೆಗಳನ್ನ ತೆಗೆದುಕೊಂಡು ಬರುತ್ತಿದ್ದಾಳೆ. ರಾಜನು ಎದ್ದು ನಿಂತು ಅವಳನ್ನ ಸ್ವಾಗತಿಸುತ್ತಿದ್ದಾನೆ. ಸೊಲೊಮೋನನ ಸಿಂಹಾಸನದ ಮುಂದೆ ಗಾಯಕರು ಮತ್ತು ಕಾವಲುಗಾರರು ನಿಂತಿದ್ದಾರೆ.

ರಾಜ ಸೊಲೊಮೋನನ ಆಸ್ಥಾನಕ್ಕೆ ಶೆಬದ ರಾಣಿ ಭೇಟಿ ನೀಡುತ್ತಾಳೆ

ಬೈಬಲಿನಲ್ಲಿರುವ ನಿಧಿ

ವಿವೇಕವನ್ನು ಅಮೂಲ್ಯ ಅಂತ ನೆನಸಿದಳು

ರಾಜ ಸೊಲೊಮೋನನನ್ನು ನೋಡಲು ಶೆಬದ ರಾಣಿ ತುಂಬ ದೂರದಿಂದ ಪ್ರಯಾಣ ಮಾಡಿ ಬಂದಳು. ಆ ಪ್ರಯಾಣ ತುಂಬ ಕಷ್ಟಕರವಾಗಿತ್ತು (2ಪೂರ್ವ 9:1, 2; ಕಾವಲಿನಬುರುಜು99 11/1 ಪುಟ 20 ಪ್ಯಾರ 4; ಕಾವಲಿನಬುರುಜು99 7/1 ಪುಟ 30 ಪ್ಯಾರ 4-5)

ಸೊಲೊಮೋನನ ವಿವೇಕ ಮತ್ತು ಶ್ರೀಮಂತಿಕೆ ನೋಡಿ ಅವಳು ಮೂಕವಿಸ್ಮಿತಳಾದಳು (2ಪೂರ್ವ 9:3, 4; ಕಾವಲಿನಬುರುಜು99 7/1 ಪುಟ 30-31; ಮುಖಪುಟ ಚಿತ್ರ ನೋಡಿ)

ಅಲ್ಲಿರುವ ವಿಷಯಗಳನ್ನೆಲ್ಲಾ ನೋಡಿ ಅವಳು ಯೆಹೋವ ದೇವರನ್ನು ಹೊಗಳಿದಳು (2ಪೂರ್ವ 9:7, 8; ಕಾವಲಿನಬುರುಜು95 9/1 ಪುಟ 11 ಪ್ಯಾರ 12)

ಶೆಬದ ರಾಣಿ ಸೊಲೊಮೋನ ರಾಜನನ್ನ ನೋಡಲು ಒಂಟೆ ಮೇಲೆ ಬರುತ್ತಿದ್ದಾಳೆ.

ಶೆಬದ ರಾಣಿ ವಿವೇಕವನ್ನು ಎಷ್ಟು ಮೆಚ್ಚಿದಳು ಅಂದ್ರೆ ಅದಕ್ಕೋಸ್ಕರ ಅನೇಕ ದೊಡ್ಡ ತ್ಯಾಗಗಳನ್ನು ಮಾಡಲಿಕ್ಕೂ ತಯಾರಿದ್ದಳು

ನಿಮ್ಮನ್ನೇ ಕೇಳಿಕೊಳ್ಳಿ, ‘ನೆಲದಲ್ಲಿ ಬಚ್ಚಿಟ್ಟಿರೋ ನಿಧಿಯನ್ನು ಹುಡುಕುವ ಹಾಗೆ ನಾನು ವಿವೇಕಕ್ಕಾಗಿ ಹುಡುಕುತ್ತೀನಾ?’—ಜ್ಞಾನೋ 2:1-6.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ