ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 7
  • ಹಣಕಾಸಿನ ತೊಂದರೆ ಇದ್ರೂ ಧೈರ್ಯವಾಗಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಣಕಾಸಿನ ತೊಂದರೆ ಇದ್ರೂ ಧೈರ್ಯವಾಗಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ನೀವು ಯೆಹೋವನಿಗೆ ಅಮೂಲ್ಯರು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ತಾಳಿಕೊಂಡು ಕಾಯುತ್ತಾ ಇರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ನಿಮ್ಮ ನಂಬಿಕೆ ಎಷ್ಟು ಗಟ್ಟಿಯಾಗಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಹಬಕ್ಕೂಕ
    2015 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 7
“ಸ್ಥಿರವಾಗಿ ಉಳಿಯುವ ಮನೆಯನ್ನು ಕಟ್ಟಿ—ನಿಮಗಿರುವವುಗಳಲ್ಲೇ ತೃಪ್ತರಾಗಿರಿ” ವಿಡಿಯೋದ ಕೆಲವು ದೃಶ್ಯಗಳು ಚಿತ್ರಗಳು: 1. ಏಂಜಲ್‌ ಬೈಬಲ್‌ ಓದುತ್ತಿದ್ದಾನೆ. 2. ಲೆಸ್ಟರ್‌ ಮತ್ತು ಅವನ ಹೆಂಡತಿ ಒಟ್ಟಿಗೆ ಬೈಬಲ್‌ ಓದುತ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ಹಣಕಾಸಿನ ತೊಂದರೆ ಇದ್ರೂ ಧೈರ್ಯವಾಗಿರಿ

ಈ ಕೊನೇ ದಿನಗಳಲ್ಲಿ ನಾವು ತುಂಬ ತೊಂದರೆಗಳನ್ನ ಅನುಭವಿಸ್ತಿದ್ದೀವಿ. ಲೋಕದ ಅಂತ್ಯ ಹತ್ತಿರ ಆಗ್ತಾ ಇದ್ದ ಹಾಗೆ ಕಷ್ಟಗಳು ಇನ್ನೂ ಜಾಸ್ತಿಯಾಗುತ್ತೆ. ನಮಗೆ ಒಂದಲ್ಲಾ ಒಂದು ಕೊರತೆ ಬರಬಹುದು. (ಹಬ 3:16-18) ಹಾಗಾದ್ರೆ ಹಣಕಾಸಿನ ತೊಂದರೆ ಇದ್ರೂ ಧೈರ್ಯವಾಗಿರೋಕೆ ನಮಗೆ ಯಾವುದು ಸಹಾಯಮಾಡುತ್ತೆ? ಯೆಹೋವನ ಮೇಲಿರೋ ನಂಬಿಕೆ ಸಹಾಯಮಾಡುತ್ತೆ. ತನ್ನ ಸೇವಕರನ್ನ ನೋಡಿಕೊಳ್ತೀನಿ ಅಂತ ಆತನು ಮಾತುಕೊಟ್ಟಿದ್ದಾನೆ ಮತ್ತು ನಾವು ಎಂಥ ಪರಿಸ್ಥಿತಿಯಲ್ಲಿದ್ದರೂ ನಮಗೆ ಬೇಕಾಗಿರೋದನ್ನ ಕೊಟ್ಟೇ ಕೊಡ್ತಾನೆ.—ಕೀರ್ತ 37:18, 19; ಇಬ್ರಿ 13:5, 6.

ನೀವೇನು ಮಾಡಬೇಕು:

  • ವಿವೇಕ, ಮಾರ್ಗದರ್ಶನ ಮತ್ತು ಸಹಾಯಕ್ಕಾಗಿ ಯೆಹೋವನ ಹತ್ರ ಬೇಡಿಕೊಳ್ಳಿ.—ಕೀರ್ತ 62:8

  • ಈ ಮುಂಚೆ ನೀವು ಮಾಡದೇ ಇದ್ದ ಕೆಲಸಗಳನ್ನ ಮಾಡೋಕೂ ರೆಡಿಯಾಗಿರಿ.—ಎಚ್ಚರ! 4/10 ಪುಟ 30-31ರಲ್ಲಿರೋ ಚೌಕಗಳು

  • ಆಧ್ಯಾತ್ಮಿಕ ರೂಢಿಗಳನ್ನ ಅಂದ್ರೆ, ದಿನಾಲೂ ಬೈಬಲ್‌ ಓದೋದು, ಕೂಟಗಳಿಗೆ ಹೋಗೋದು, ಮತ್ತು ಸೇವೆಗೆ ಹೋಗೋದನ್ನ ನಿಲ್ಲಿಸಬೇಡಿ

ಸ್ಥಿರವಾಗಿ ಉಳಿಯುವ ಮನೆಯನ್ನು ಕಟ್ಟಿ—ನಿಮಗಿರುವವುಗಳಲ್ಲೇ ತೃಪ್ತರಾಗಿರಿ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಕೆಲವು ಕುಟುಂಬಗಳಿಗೆ ಯಾವ ಕಷ್ಟಗಳು ಬಂತು?

  • ಜೀವನದಲ್ಲಿ ಯಾವುದು ತುಂಬ ಮುಖ್ಯ?

  • ಹಣಕಾಸಿನ ತೊಂದ್ರೆ ಇರುವವರಿಗೆ ನಾವು ಹೇಗೆ ಸಹಾಯ ಮಾಡಬಹುದು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ