ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 6
  • ಜುಲೈ 19-25

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 19-25
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 6

ಜುಲೈ 19-25

ಧರ್ಮೋಪದೇಶಕಾಂಡ 16-18

  • ಗೀತೆ 35 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ನ್ಯಾಯವಾಗಿ ತೀರ್ಪು ಮಾಡೋಕೆ ಸಲಹೆಗಳು”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಧರ್ಮೋ 17:7—ನಿಯಮ ಪುಸ್ತಕದ ಪ್ರಕಾರ ತಪ್ಪು ಮಾಡಿದವನನ್ನ ಸಾಯಿಸೋಕೆ ಸಾಕ್ಷಿ ಹೇಳಿದವ್ರೇ ಮೊದ್ಲು ಯಾಕೆ ಕಲ್ಲೆಸಿಬೇಕಿತ್ತು? (it-1-E ಪುಟ 787)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಧರ್ಮೋ 16:9-22 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರು ಆಸಕ್ತಿ ತೋರಿಸಿದ ವಿಷಯ ಇರೋ ಒಂದು ಪತ್ರಿಕೆ ಕೊಡಿ. (ಪ್ರಗತಿ ಪಾಠ 3)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 4)

  • ಭಾಷಣ: (5 ನಿ.) it-1-E ಪುಟ 519 ಪ್ಯಾರ 4—ವಿಷಯ: ಕ್ರೈಸ್ತ ಸಭೆಯಲ್ಲಿ ನ್ಯಾಯಾಧೀಶರಿದ್ದಾರಾ? (ಪ್ರಗತಿ ಪಾಠ 18)

ನಮ್ಮ ಕ್ರೈಸ್ತ ಜೀವನ

  • ಗೀತೆ 140

  • “ನಿಮ್ಗೆ ಪಯನೀಯರ್‌ ಸೇವೆ ಮಾಡೋಕಾಗುತ್ತಾ?”: (10 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ ಜುಲೈ 2016ರಲ್ಲಿ ಬಂದಿರೋ “ಒಂದು ವರ್ಷವಾದರೂ ಪ್ರಯತ್ನಿಸಿ ನೋಡುತ್ತೀರಾ?” ಮತ್ತು “ಪಯನೀಯರಿಂಗ್‌ ಮಾಡಲು ಶೆಡ್ಯೂಲ್‌” ಉಪಯೋಗಿಸಿ ಚರ್ಚಿಸಿ. ಸಿಹಿಸುದ್ದಿ ಸಾರೋಕೆ ಯೆಹೋವ ಬೆಂಬಲಿಸ್ತಾನೆ ವಿಡಿಯೋ ಹಾಕಿ ಚರ್ಚಿಸಿ.

  • ಸ್ಥಳೀಯ ಅಗತ್ಯಗಳು: (5 ನಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 11 ಪ್ಯಾರ 1-8, ಪರಿಚಯ ವಿಡಿಯೋ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 144 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ