ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜನವರಿ ಪು. 15
  • ನಾಜೀರರನ್ನ ನೀವು ಹೇಗೆ ಅನುಕರಿಸಬಹುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾಜೀರರನ್ನ ನೀವು ಹೇಗೆ ಅನುಕರಿಸಬಹುದು?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ನಾಜೀರರಿಂದ ನಾವೇನು ಕಲಿತೀವಿ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಯೆಹೋವನು ಶಾಪವನ್ನ ಆಶೀರ್ವಾದವನ್ನಾಗಿ ಬದಲಾಯಿಸಿದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಲೇವಿಯರ ಸೇವೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಇಸ್ರಾಯೇಲಿನ ಡೇರೆಯಿಂದ ಕಲಿಯುವ ಪಾಠ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜನವರಿ ಪು. 15

ಬೈಬಲಿನಲ್ಲಿರುವ ರತ್ನಗಳು

ನಾಜೀರರನ್ನ ನೀವು ಹೇಗೆ ಅನುಕರಿಸಬಹುದು?

ನಾಜೀರರು ತಮ್ಮ ಜೀವನದಲ್ಲಿ ಅನೇಕ ತ್ಯಾಗಗಳನ್ನ ಮಾಡ್ತಿದ್ರು (ಅರ 6:2-4; it-2-E ಪುಟ 477)

ನಾಜೀರರು ಯೆಹೋವನು ಬಯಸಿದ ವಿಷಯಗಳನ್ನ ಮಾಡೋ ಮೂಲಕ ಆತನಿಗೆ ಅಧೀನತೆ ತೋರಿಸಿದ್ರು (ಅರ 6:5)

ನಾಜೀರರು ಯೆಹೋವನ ದೃಷ್ಟಿಯಲ್ಲಿ ಶುದ್ಧತೆ ಕಾಪಾಡಿಕೊಳ್ಳೋಕೆ ಆತನು ಹೇಳಿದ್ದನ್ನೆಲ್ಲಾ ಮಾಡ್ತಿದ್ರು (ಅರ 6:6, 7)

ಇಂದು ಸಹ ಪೂರ್ಣ ಸಮಯದ ಸೇವಕರು ಅನೇಕ ತ್ಯಾಗಗಳನ್ನ ಮಾಡ್ತಾರೆ, ಯೆಹೋವನಿಗೆ ಅಧೀನತೆ ತೋರಿಸ್ತಾರೆ ಮತ್ತು ಆತನ ಎಲ್ಲಾ ನಿರ್ದೇಶನಗಳನ್ನ ಪಾಲಿಸ್ತಾರೆ.

ಕೊಲಾಜ್‌: ಪೂರ್ಣ ಸಮಯದ ಸೇವೆ ಮಾಡುತ್ತಿರೋ ಸಹೋದರ ಸಹೋದರಿಯರು. 1. ಕತ್ತೆ ಮೇಲೆ ಕೂತಿರುವ ಒಬ್ಬ ವ್ಯಕ್ತಿಗೆ ಸಾರುತ್ತಿರೋ ಇಬ್ಬರು ಪಯನಿಯರ್‌ ಸಹೋದರರು. 2. ಕಟ್ಟಡ ಕೆಲಸ ಮಾಡುತ್ತಿರೋ ಒಬ್ಬ ಸಹೋದರ ಮತ್ತು ಸಹೋದರಿ.
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ