ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜನವರಿ ಪು. 15
  • ಫೆಬ್ರವರಿ 22-28

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 22-28
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜನವರಿ ಪು. 15

ಫೆಬ್ರವರಿ 22-28

ಅರಣ್ಯಕಾಂಡ 5-6

  • ಗೀತೆ 140 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ನಾಜೀರರನ್ನ ನೀವು ಹೇಗೆ ಅನುಕರಿಸಬಹುದು?”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಅರ 6:6, 7—ಸಂಸೋನ ತಾನು ಕೊಂದ ಜನರ ಶವಗಳನ್ನ ಮುಟ್ಟಿದ್ರೂ ಒಬ್ಬ ನಾಜೀರನಾಗಿಯೇ ಉಳಿಯಲು ಹೇಗೆ ಸಾಧ್ಯವಿತ್ತು? (ಕಾವಲಿನಬುರುಜು05 1/15 ಪುಟ 30 ಪ್ಯಾರ 2)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಅರ 5:1-18 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಯೆಹೋವನ ಸಾಕ್ಷಿಗಳು ಯಾರು? ಅನ್ನೋ ವಿಡಿಯೋ ಪರಿಚಯಿಸಿ ಮತ್ತು ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 1)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ಅನ್ನೋ ವಿಭಾಗದಿಂದ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 3)

  • ಭಾಷಣ: (5 ನಿ.) ಕಾವಲಿನಬುರುಜು06 1/15 ಪುಟ 32—ಮುಖ್ಯ ವಿಷಯ: ಬೈಬಲಿನ ನಿಖರತೆಯನ್ನ ಸಾಬೀತುಪಡಿಸೋ ಒಂದು ಆವಿಷ್ಕಾರ (ಪ್ರಗತಿ ಪಾಠ 13)

ನಮ್ಮ ಕ್ರೈಸ್ತ ಜೀವನ

  • ಗೀತೆ 153

  • “ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಲ್ಲಿ ಸಹಾಯಕ ಪಯನೀಯರ್‌ ಸೇವೆ ಮಾಡಲು ಆಗುತ್ತಾ?”: (5 ನಿ.) ಚರ್ಚೆ.

  • ಫೆಬ್ರವರಿ 27, ಶನಿವಾರದಿಂದ ಸ್ಮರಣೆಯ ಅಭಿಯಾನ: (10 ನಿ.) ಚರ್ಚೆ. ಕೂಟಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ಸ್ಮರಣೆಯ ಆಮಂತ್ರಣ ಪತ್ರ ಕೊಡಿ. ಅದರಲ್ಲಿರೋ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ಮಾಡಿ. ಸೇವಾಕ್ಷೇತ್ರ ಆವರಿಸಲು ಸಭೆ ಯಾವ ಏರ್ಪಾಡು ಮಾಡಿದೆ ಎಂದು ತಿಳಿಸಿ. ಸ್ಮರಣೆಯ ಮಾದರಿ ಸಂಭಾಷಣೆಯ ವಿಡಿಯೋ ಹಾಕಿ. ನಂತ್ರ ಸಭಿಕರಿಗೆ ಈ ಪ್ರಶ್ನೆಗಳನ್ನ ಕೇಳಿ: ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ವಿಡಿಯೋನ ಯಾವಾಗ ತೋರಿಸಬೇಕು? ಮನೆಯವರಿಗೆ ಆಸಕ್ತಿ ಇದೆ ಅಂತ ನಾವು ಹೇಗೆ ಕಂಡುಹಿಡೀಬಹುದು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 5 ಪ್ಯಾರ 9-16

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 52 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ