ಮೇ 18-24
ಆದಿಕಾಂಡ 40-41
ಗೀತೆ 49 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೋಸೇಫನ ಕಷ್ಟಗಳಿಗೆ ಯೆಹೋವನ ಸಹಾಯದಿಂದ ಮುಕ್ತಿ”: (10 ನಿ.)
ಆದಿ 41:9-13—ಯೋಸೇಫನಿಗೆ ಕನಸುಗಳ ಅರ್ಥ ತಿಳಿಸೋ ಸಾಮರ್ಥ್ಯ ಇದೆ ಅಂತ ಫರೋಹನಿಗೆ ಗೊತ್ತಾಯಿತು (ಬೈಬಲ್ ಕಥೆಗಳು ಪಾಠ 23)
ಆದಿ 41:16, 29-32—ಯೋಸೇಫನಿಗೆ ಫರೋಹನ ಕನಸುಗಳ ಅರ್ಥ ತಿಳಿಸಲು ಯೆಹೋವನೇ ಸಹಾಯ ಮಾಡಿದನು (ಬೈಬಲ್ ಕಥೆಗಳು ಪಾಠ 23)
ಆದಿ 41:38-40—ಯೋಸೇಫನಿಗೆ ಈಜಿಪ್ಟ್‌ನಲ್ಲಿ ಫರೋಹನ ನಂತರದ ಸ್ಥಾನ ಸಿಕ್ಕಿತು (ಬೈಬಲ್ ಕಥೆಗಳು ಪಾಠ 23)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 41:14—ಯೋಸೇಫ ಫರೋಹನ ಮುಂದೆ ಬರೋ ಮುಂಚೆ ತನ್ನ ಕೂದಲನ್ನು ಯಾಕೆ ತೆಗೆದ? (ಕಾವಲಿನಬುರುಜು15-E 11/1 ಪುಟ 9 ಪ್ಯಾರ 1-3)
ಆದಿ 41:33—ಯೋಸೇಫ ಫರೋಹನ ಜೊತೆ ಮಾತಾಡಿದ ರೀತಿಯಿಂದ ನಾವೇನು ಕಲೀಬಹುದು? (ಕಾವಲಿನಬುರುಜು09 11/15 ಪುಟ 28 ಪ್ಯಾರ 14)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 40:1-23 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಪುನರ್ಭೇಟಿಗಾಗಿ ಗಂಡ ಹೆಂಡತಿ ಒಟ್ಟಿಗೆ ತಯಾರಿ ಮಾಡಿದ್ದರು ಅಂತ ಹೇಗೆ ಗೊತ್ತಾಗುತ್ತೆ? ಸಹೋದರ ವಚನಗಳ ಅನ್ವಯನಾ ಹೇಗೆ ಮಾಡಿದ್ರು?
ಮೊದಲನೇ ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 11)
ಮೊದಲನೇ ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೋಧನಾ ಸಾಧನಗಳು ಅನ್ನೋ ವಿಭಾಗದಲ್ಲಿರುವ ಪ್ರಕಾಶನಗಳಲ್ಲಿ ಒಂದನ್ನು ನೀಡಿ. (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
ಯೋಸೇಫನನ್ನು ಅನುಕರಿಸಿ—ಅನ್ಯಾಯವಾದಾಗ ತಾಳಿಕೊಳ್ಳಿ: (6 ನಿ.) ಯೆಹೋವ ದೇವರ ಗೆಳೆಯರಾಗೋಣ—ಅನ್ಯಾಯವಾದಾಗ ತಾಳಿಕೊಳ್ಳಿ ಎಂಬ ವಿಡಿಯೋ ಹಾಕಿ. ನಂತರ ಈಗಾಗಲೇ ಆರಿಸಿಕೊಂಡ ಕೆಲವು ಮಕ್ಕಳನ್ನು ವೇದಿಕೆಗೆ ಕರೆದು ಈ ಪ್ರಶ್ನೆಗಳನ್ನು ಕೇಳಿ: ಕೇಲಬ್ ಮತ್ತು ಸೋಫಿಯಾಗೆ ಶಾಲೆಯಲ್ಲಿ ಬೇರೆ ಹುಡುಗರು ಏನು ಮಾಡಿದರು? ಅವರಿಬ್ಬರು ಯೋಸೇಫನ ಕಥೆಯಿಂದ ಏನು ಕಲಿತ್ರು?
ಸ್ಥಳೀಯ ಅಗತ್ಯಗಳು: (9 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 47, 48
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 112 ಮತ್ತು ಪ್ರಾರ್ಥನೆ