ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಏಪ್ರಿಲ್‌ ಪು. 6
  • ಕೆಟ್ಟ ಸಹವಾಸದ ಭೀಕರ ಪರಿಣಾಮ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೆಟ್ಟ ಸಹವಾಸದ ಭೀಕರ ಪರಿಣಾಮ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಆತ್ಮಿಕ ಸಂಭಾಷಣೆಗಳು ಭಕ್ತಿವೃದ್ಧಿಮಾಡುತ್ತವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಸಮವಯಸ್ಸಿನವರ ಒತ್ತಡ ಹಾಗೂ ಸಾರುವ ನಿಮ್ಮ ಸುಯೋಗ
    2000 ನಮ್ಮ ರಾಜ್ಯದ ಸೇವೆ
  • ಯೆಹೋವನನ್ನು ಪ್ರೀತಿಸುವ ಜನರೊಂದಿಗೆ ಸಮಯ ಕಳೆಯಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ದೇವರು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಪ್ರೀತಿಸಿರಿ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಏಪ್ರಿಲ್‌ ಪು. 6
ಒಬ್ಬ ಸಹೋದರ ಕೆಲಸ ಮುಗಿದ ಮೇಲೆ ತನ್ನ ಸಹೋದ್ಯೋಗಿಗಳ ಜೊತೆ ಕುಡಿಯುತ್ತಿದ್ದಾನೆ. ಅವರು ತಮ್ಮ ಇಷ್ಟಗಳ ಬಗ್ಗೆ ಅಂದ್ರೆ ಬಟ್ಟೆಗಳು, ಆಟಗಳು, ಎಲೆಕ್ಟ್ರಾನಿಕ್‌ ವಸ್ತುಗಳ ಬಗ್ಗೆ ಮಾತಾಡುವಾಗ ಕೇಳುತ್ತಿದ್ದಾನೆ.

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 34-35

ಕೆಟ್ಟ ಸಹವಾಸದ ಭೀಕರ ಪರಿಣಾಮ

34:1, 2, 7, 25

ನಮ್ಮ ನೆರೆಯವರಿಗೆ, ಜೊತೆ ಕೆಲಸಗಾರರಿಗೆ ಅಥವಾ ಕ್ಲಾಸ್‌ಮೇಟ್ಸ್‌ಗೆ ಕೆಲವು ಒಳ್ಳೇ ಗುಣಗಳು ಇರಬಹುದು. ಹಾಗಂದ ಮಾತ್ರಕ್ಕೆ ಅವರೆಲ್ಲರೂ ಒಳ್ಳೇ ಫ್ರೆಂಡ್ಸ್‌ ಅಂತಾನಾ? ಒಬ್ಬ ವ್ಯಕ್ತಿ ಒಳ್ಳೇ ಫ್ರೆಂಡಾ ಅಲ್ವಾ ಅಂತ ಹೇಗೆ ಕಂಡುಹಿಡಿಯೋದು?

  • ಯೆಹೋವನೊಂದಿಗೆ ಇರುವ ನನ್ನ ಸ್ನೇಹ ಬಲಗೊಳಿಸಲು ಅವರ ಫ್ರೆಂಡ್‌ಶಿಪ್‌ ಸಹಾಯ ಮಾಡುತ್ತಾ?

  • ಅವರು ಯಾವುದಕ್ಕೆ ಪ್ರಾಮುಖ್ಯತೆ ಕೊಡ್ತಾರೆ ಅಂತ ಅವ್ರು ಆಡೋ ಮಾತುಗಳಿಂದ ಹೇಗೆ ಗೊತ್ತಾಗುತ್ತೆ?—ಮತ್ತಾ 12:34

ನಿಮ್ಮನ್ನೇ ಕೇಳಿಕೊಳ್ಳಿ, ‘ನನ್ನ ಫ್ರೆಂಡ್ಸ್‌ ಯೆಹೋವನೊಂದಿಗೆ ನನ್ನ ಸ್ನೇಹನಾ ಬಲಗೊಳಿಸಲು ಸಹಾಯ ಮಾಡ್ತಾ ಇದ್ದಾರಾ?’

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ