ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಏಪ್ರಿಲ್‌ ಪು. 6
  • ಏಪ್ರಿಲ್‌ 27–ಮೇ 3

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ 27–ಮೇ 3
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಏಪ್ರಿಲ್‌ ಪು. 6

ಏಪ್ರಿಲ್‌ 27–ಮೇ 3

ಆದಿಕಾಂಡ 34-35

  • ಗೀತೆ 106 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಕೆಟ್ಟ ಸಹವಾಸದ ಭೀಕರ ಪರಿಣಾಮ”: (10 ನಿ.)

    • ಆದಿ 34:1—ಕಾನಾನ್‌ ದೇಶದ ಸ್ತ್ರೀಯರನ್ನು ದೀನ ಆಗಾಗ ಭೇಟಿ ಮಾಡುತ್ತಿದ್ದಳು (ಕಾವಲಿನಬುರುಜು97 2/1 ಪುಟ 30 ಪ್ಯಾರ 4)

    • ಆದಿ 34:2—ಶೆಕೆಮ ದೀನಳನ್ನು ಅತ್ಯಾಚಾರ ಮಾಡಿ ಕೆಡಿಸಿದ (ದೇವರ ಪ್ರೀತಿ ಪುಟ 116-117 ಪ್ಯಾರ 14)

    • ಆದಿ 34:7, 25, 26—ಶೆಕೆಮನನ್ನು ಮತ್ತು ಅವನ ಊರಿನ ಎಲ್ಲಾ ಪುರುಷರನ್ನು ಸಿಮೆಯೋನ್‌ ಮತ್ತು ಲೇವಿ ಕೊಂದುಹಾಕಿದರು (ಕಾವಲಿನಬುರುಜು10 1/1 ಪುಟ 11 ಪ್ಯಾರ 1-2)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 35:8—ದೆಬೋರ ಯಾರು? ಅವಳಿಂದ ನಾವೇನು ಕಲಿಯಬಹುದು? (it-1-E ಪುಟ 600 ಪ್ಯಾರ 4)

    • ಆದಿ 35:22-26—ಮೆಸ್ಸೀಯನ ವಂಶಾವಳಿಯಲ್ಲಿರುವ ಪುರುಷರೆಲ್ಲರಿಗೆ ಚೊಚ್ಚಲತನದ ಹಕ್ಕು ಇರಲಿಲ್ಲ ಅಂತ ಹೇಗೆ ಹೇಳಬಹುದು? (ಕಾವಲಿನಬುರುಜು17.12 ಪುಟ 14)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 34:1-19 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಮನೆಯವರ ಹೃದಯ ಮುಟ್ಟಲು ಆಲಿಸ್‌ ಹೇಗೆ ಪ್ರಯತ್ನಿಸಿದಳು? ಬೈಬಲ್‌ ಕಲಿಸುತ್ತದೆ ಪುಸ್ತಕ ಬಳಸಿ ಬೈಬಲ್‌ ಪಾಠ ಹೇಗೆ ಶುರುಮಾಡಬಹುದು?

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 13)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಸಿಹಿಸುದ್ದಿ! ಪಾಠ 4 ಪ್ಯಾರ 6-7 (ಪ್ರಗತಿ ಪಾಠ 14)

ನಮ್ಮ ಕ್ರೈಸ್ತ ಜೀವನ

  • ಗೀತೆ 62

  • “ಅನ್ಯದೇವರುಗಳನ್ನು ತೆಗೆದುಹಾಕಿ”: (15 ನಿ.) ಚರ್ಚೆ. “ಪಿಶಾಚನನ್ನು ಎದುರಿಸಿ” ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 41, 42

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 73 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ