ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮಾರ್ಚ್‌ ಪು. 4
  • ಮಾರ್ಚ್‌ 16-22

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 16-22
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮಾರ್ಚ್‌ ಪು. 4

ಮಾರ್ಚ್‌ 16-22

ಆದಿಕಾಂಡ 25-26

  • ಗೀತೆ 149 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಏಸಾವ ತನ್ನ ಚೊಚ್ಚಲತನದ ಹಕ್ಕನ್ನು ಮಾರಿಬಿಟ್ಟ”: (10 ನಿ.)

    • ಆದಿ 25:27, 28—ಏಸಾವ ಮತ್ತು ಯಾಕೋಬ ಅವಳಿ-ಜವಳಿ ಆಗಿದ್ದರೂ ಅವರ ಸ್ವಭಾವ ಬೇರೆ ಆಗಿತ್ತು ಮತ್ತು ಬೇರೆ ಬೇರೆ ವಿಷಯಗಳನ್ನು ಮಾಡಲು ಇಷ್ಟಪಡುತ್ತಿದ್ದರು (it-1-E ಪುಟ 1242)

    • ಆದಿ 25:29, 30—ಹಸಿವು ಮತ್ತು ದಣಿವು ಏಸಾವನನ್ನು ಯೋಚಿಸದೇ ನಿರ್ಣಯಿಸುವಂತೆ ಮಾಡಿತು

    • ಆದಿ 25:31-34—ಏಸಾವ ತನ್ನ ಹತ್ತಿರ ಇದ್ದ ಚೊಚ್ಚಲತನದ ಹಕ್ಕಿಗೆ ಬೆಲೆ ಕೊಡಲಿಲ್ಲ. ಅದನ್ನು ಒಂದು ಹೊತ್ತಿನ ಊಟಕ್ಕಾಗಿ ಯಾಕೋಬನಿಗೆ ಮಾರಿಬಿಟ್ಟ (ಕಾವಲಿನಬುರುಜು19.02 ಪುಟ 16 ಪ್ಯಾರ 11; it-1-E ಪುಟ 835)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 25:31-34—ಈ ವಚನಗಳನ್ನು ಓದಿ ಕೆಲವರು ಮೆಸ್ಸೀಯ ಹುಟ್ಟಿದ್ದ ವಂಶಾವಳಿಗೆ ಸೇರಿದ ಪುರುಷರೆಲ್ಲರಿಗೂ ಚೊಚ್ಚಲತನದ ಹಕ್ಕಿತ್ತು ಅಂತ ಅಂದುಕೊಂಡಿದ್ದಾರೆ. ಆದರೆ ಅದು ಯಾಕೆ ತಪ್ಪಾಗಿದೆ? (ಇಬ್ರಿ 12:16; ಕಾವಲಿನಬುರುಜು17.12 ಪುಟ 14-15)

    • ಆದಿ 26:6, 7—ರೆಬೆಕ್ಕ ತನ್ನ ಹೆಂಡತಿ ಅನ್ನೋ ಸತ್ಯನಾ ಇಸಾಕ ಯಾಕೆ ಮುಚ್ಚಿಟ್ಟ? (it-2-E ಪುಟ 245 ಪ್ಯಾರ 6)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 26:1-18 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಮನೆಯವರು ಉತ್ತರ ಕೊಡದಿದ್ದಾಗ ಅವರಿಗೆ ಮುಜುಗರ ಆಗದಂತೆ ಹೇಗೆ ಮಾತಾಡಬಹುದು? ಪ್ರಚಾರಕ ಮತ್ತಾಯ 20:28 ನ್ನು ಸ್ಪಷ್ಟವಾಗಿ ಹೇಗೆ ವಿವರಿಸಿದರು?

  • ಮೊದಲನೇ ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 3)

  • ಮೊದಲನೇ ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್‌ ಕಲಿಸುತ್ತದೆ ಪುಸ್ತಕ ಕೊಡಿ. (ಪ್ರಗತಿ ಪಾಠ 15)

ನಮ್ಮ ಕ್ರೈಸ್ತ ಜೀವನ

  • ಗೀತೆ 94

  • ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯಿಂದ ಜನರಿಗೆ ಕಲಿಸುವಾಗ ವಿಡಿಯೋ ಬಳಸಿ: (15 ನಿ.) ಚರ್ಚೆ. ಸತ್ತ ಮೇಲೆ ಏನಾಗುತ್ತದೆ? ಮತ್ತು ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ? ಎಂಬ ವಿಡಿಯೋಗಳನ್ನು ಹಾಕಿ. ಪ್ರತಿಯೊಂದು ವಿಡಿಯೋ ನೋಡಿದ ಮೇಲೆ ಈ ಪ್ರಶ್ನೆಗಳನ್ನು ಕೇಳಿ: ಸಿಹಿಸುದ್ದಿ ಕಿರುಹೊತ್ತಗೆಯಿಂದ ಕಲಿಸುವಾಗ ಈ ವಿಡಿಯೋನಾ ಹೇಗೆ ಉಪಯೋಗಿಸಬಹುದು? (ಕೂಟದ ಕೈಪಿಡಿ19.03 ಪುಟ 7) ಕಲಿಸುವಾಗ ಈ ವಿಡಿಯೋದಲ್ಲಿ ಇರೋ ಯಾವ ವಿಷಯಗಳು ನಿಮಗೆ ಸಹಾಯ ಮಾಡಿವೆ? ಟ್ಯಾಬಲ್ಲಿ ಅಥವಾ ಮೊಬೈಲಲ್ಲಿ ಈ ವಿಡಿಯೋಗಳನ್ನು ನೇರವಾಗಿ ಸಿಹಿಸುದ್ದಿ ಕಿರುಹೊತ್ತಗೆಯಲ್ಲೇ ನೋಡಬಹುದು ಅಂತ ನೆನಪಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 31, 32

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 9 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ