ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮಾರ್ಚ್‌ ಪು. 8
  • ನಾನು ಯಾರನ್ನೆಲ್ಲ ಕರೆಯುತ್ತೇನೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾನು ಯಾರನ್ನೆಲ್ಲ ಕರೆಯುತ್ತೇನೆ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ನೀವು ಸ್ಮರಣೆಗೆ ತಯಾರಾಗ್ತಿದ್ದೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಕ್ರಿಸ್ತನ ಮರಣದ ಸ್ಮರಣೆಯ ಪ್ರಯುಕ್ತ ಅಭಿಯಾನ—ಮಾರ್ಚ್‌ 17ರಿಂದ
    2012 ನಮ್ಮ ರಾಜ್ಯದ ಸೇವೆ
  • ಜ್ಞಾಪಕಾಚರಣೆ ಆಮಂತ್ರಣ ಪತ್ರಗಳ ಭೂವ್ಯಾಪಕ ವಿತರಣೆ!
    2010 ನಮ್ಮ ರಾಜ್ಯದ ಸೇವೆ
  • ಆಸಕ್ತಿಯನ್ನು ತೋರಿಸಿದವರೆಲ್ಲರಿಗೆ ಸಹಾಯ ಮಾಡುವುದು
    1993 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮಾರ್ಚ್‌ ಪು. 8
ಅಡುಗೆ ಮನೆಯಲ್ಲಿ ಕೂತು ಕಾಫಿ ಕುಡಿಯುವಾಗ ಒಬ್ಬ ಸಹೋದರ ಸಾಕ್ಷಿಯಲ್ಲದ ತನ್ನ ಸಂಬಂಧಿಕನಿಗೆ ಸ್ಮರಣೆಯ ಆಮಂತ್ರಣ ಪತ್ರ ನೀಡುತ್ತಿದ್ದಾನೆ. ಅವರ ಹೆಂಡತಿಯರು ಹಿಂದೆ ಮಾತಾಡುತ್ತಾ ಅಡುಗೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ನಾನು ಯಾರನ್ನೆಲ್ಲ ಕರೆಯುತ್ತೇನೆ?

ಪ್ರತಿ ವರ್ಷ ನಾವು ಸೇವೆಯಲ್ಲಿ ಜನರನ್ನು ಕ್ರಿಸ್ತನ ಸ್ಮರಣೆಗೆ ಆಮಂತ್ರಿಸಲು ತುಂಬಾ ಪ್ರಯತ್ನ ಹಾಕುತ್ತೇವೆ. ಅವರಲ್ಲಿ ಹೆಚ್ಚಿನವರು ನಮಗೆ ಪರಿಚಯ ಇಲ್ಲದವರು. ಇದರ ಜೊತೆ ಪರಿಚಯ ಇರೋರನ್ನು ಸಹ ಕರೆಯಲು ಪ್ರಯತ್ನ ಹಾಕಬೇಕು. ಯಾಕೆಂದರೆ ಅಂಥವರೇ ಬರೋದು ಜಾಸ್ತಿ. (ವರ್ಷ ಪುಸ್ತಕ 08-E ಪುಟ 11 ಪ್ಯಾರ 3; ಪುಟ 14 ಪ್ಯಾರ 1) ನೀವು ಯಾರನ್ನೆಲ್ಲ ಕರೆಯಬಹುದು?

  • ಸಂಬಂಧಿಕರು

  • ಜೊತೆ ಕೆಲಸಗಾರರು ಅಥವಾ ಕ್ಲಾಸ್‌ಮೇಟ್ಸ್‌

  • ನೆರೆಹೊರೆಯವರು

  • ಪುನರ್ಭೇಟಿಗಳು, ಬೈಬಲ್‌ ಕಲಿಯುತ್ತಿರುವವರು, ಕಲಿಯೋದನ್ನು ನಿಲ್ಲಿಸಿರುವವರು

ನಿಷ್ಕ್ರಿಯ ಪ್ರಚಾರಕರನ್ನು ಹಿರಿಯರು ಆಮಂತ್ರಿಸುತ್ತಾರೆ. ನಿಮಗೆ ಪರಿಚಯ ಇರುವವರು ಬೇರೆ ಊರಿನಲ್ಲಿ ಇರುವುದಾದರೆ ಆಗೇನು? ಅವರು ಇರೋ ಊರಿನಲ್ಲಿ ಅಥವಾ ಅವರಿಗೆ ಹತ್ತಿರವಾಗುವ ಸ್ಥಳದಲ್ಲಿ ಕ್ರಿಸ್ತನ ಸ್ಮರಣೆ ನಡೆಯೋ ವಿಳಾಸ ಮತ್ತು ಸಮಯವನ್ನು jw.orgಯಲ್ಲಿ ಹುಡುಕಿ. ಮುಖಪುಟದಲ್ಲಿರುವ ನಮ್ಮ ಬಗ್ಗೆ ಎಂಬ ಟ್ಯಾಬ್‌ನಲ್ಲಿ “ಮರಣದ ಸ್ಮರಣೆ” ಅನ್ನೋ ವಿಭಾಗ ನೋಡಿ. ಈ ವರ್ಷದ ಸ್ಮರಣೆಗೆ ತಯಾರಿ ಮಾಡುವಾಗ ಯಾರನ್ನೆಲ್ಲ ಕರೆಯಬಹುದು ಅಂತ ಯೋಚಿಸಿ ಪಟ್ಟಿ ಮಾಡಿ ಹೆಚ್ಚು ಜನರನ್ನು ಆಮಂತ್ರಿಸೋಣ.

ಕೊಲಾಜ್‌: 1. ಕೆಲಸದಲ್ಲಿ ಬಿಡುವಿನ ಸಮಯ ಸಿಕ್ಕಾಗ ಒಬ್ಬ ಸಹೋದರ ಸಾಕ್ಷಿ ನೀಡುತ್ತಿದ್ದಾರೆ. 2. ಒಬ್ಬ ಸಹೋದರ ಹೋಟಲ್‌ನಲ್ಲಿ ಕೆಲಸ ಮಾಡುವವನಿಗೆ ವಿಡಿಯೋ ತೋರಿಸುತ್ತಿದ್ದಾನೆ.
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ