ಬೈಬಲಿನಲ್ಲಿರುವ ರತ್ನಗಳು |1 ತಿಮೊಥೆಯ 1-3
ಒಳ್ಳೇ ಕಾರ್ಯಕ್ಕಾಗಿ ಎಟುಕಿಸಿಕೊಳ್ಳಿ
ಸಹೋದರರು ಚಿಕ್ಕವಯಸ್ಸಲ್ಲಿ ಇರುವಾಗಲೇ ಮೇಲ್ವಿಚಾರಕರಿಗೆ ಬೇಕಾದ ಅರ್ಹತೆಗಳನ್ನು ಬೆಳೆಸಿಕೊಳ್ಳಲು ಆರಂಭಿಸುವುದು ಒಳ್ಳೇದು. ಇದರಿಂದಾಗಿ ಅವರು ಪ್ರೌಢರಾಗುವಷ್ಟರಲ್ಲಿ ಸಾಕಷ್ಟು ತರಬೇತಿ ಸಿಕ್ಕಿರುತ್ತದೆ ಮತ್ತು ಸಹಾಯಕ ಸೇವಕರಾಗಲು ಬೇಕಾದ ಅರ್ಹತೆಗಳನ್ನು ತಾವು ಬೆಳೆಸಿಕೊಂಡಿದ್ದೇವೆ ಎಂದು ತೋರಿಸಿಕೊಡಲು ಆಗುತ್ತದೆ. (1ತಿಮೊ 3:10) ಹಾಗಾದರೆ ಒಬ್ಬ ಸಹೋದರ ಅರ್ಹತೆಗಳನ್ನು ಗಳಿಸಲು ಏನೇನು ಮಾಡಬೇಕು? ಈ ಕೆಳಗಿನ ಗುಣಗಳನ್ನು ಬೆಳೆಸಿಕೊಂಡು ತೋರಿಸಬೇಕು:
ಆಧ್ಯಾತ್ಮಿಕತೆ.—ರಾಜ್ಯ ಸೇವೆ 7/13 ಪುಟ 6 ಪ್ಯಾರ 3
ಭರವಸಾರ್ಹತೆ ಮತ್ತು ನಂಬಿಗಸ್ತಿಕೆ.—ರಾಜ್ಯ ಸೇವೆ 7/13 ಪುಟ 6 ಪ್ಯಾರ 4