ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಜುಲೈ ಪು. 5
  • ಜುಲೈ 22-28

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 22-28
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಜುಲೈ ಪು. 5

ಜುಲೈ 22-28

1 ತಿಮೊಥೆಯ 1-3

  • ಗೀತೆ 123 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಒಳ್ಳೇ ಕಾರ್ಯಕ್ಕಾಗಿ ಎಟುಕಿಸಿಕೊಳ್ಳಿ”: (10 ನಿ.)

    • [1 ತಿಮೊಥೆಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • 1ತಿಮೊ 3:1—ಮೇಲ್ವಿಚಾರಕರಾಗಲು ಸಹೋದರರು ಶ್ರಮಿಸಬೇಕು (ಕಾವಲಿನಬುರುಜು16.08 ಪುಟ 20-21 ಪ್ಯಾರ 3)

    • 1ತಿಮೊ 3:13—ಒಳ್ಳೇ ರೀತಿಯಲ್ಲಿ ಸೇವೆ ಮಾಡುವ ಸಹೋದರರನ್ನು ಯೆಹೋವನು ಆಶೀರ್ವದಿಸುತ್ತಾನೆ (ರಾಜ್ಯ ಸೇವೆ 9/78-E ಪುಟ 4 ಪ್ಯಾರ 7)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 1ತಿಮೊ 1:4—ವಂಶಾವಳಿಗಳಿಗೆ ಲಕ್ಷ್ಯಕೊಡಬಾರದೆಂದು ಪೌಲನು ತಿಮೊಥೆಯನಿಗೆ ಯಾಕೆ ಹೇಳಿದನು? (it-1-E ಪುಟ 914-915)

    • 1ತಿಮೊ 1:17—“ನಿತ್ಯತೆಯ ಅರಸ” ಎಂಬ ಬಿರುದು ಯಾಕೆ ಯೆಹೋವನಿಗೆ ಮಾತ್ರ ಸೂಕ್ತವಾಗಿದೆ? (ಯೆಹೋವನ ಸಮೀಪಕ್ಕೆ ಬನ್ನಿರಿ ಪುಟ 12 ಪ್ಯಾರ 15)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 1ತಿಮೊ 2:1-15 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 43-44 ಪ್ಯಾರ 6-7 (ಪ್ರಗತಿ ಪಾಠ 6)

ನಮ್ಮ ಕ್ರೈಸ್ತ ಜೀವನ

  • ಗೀತೆ 86

  • ವಾರ್ವಿಕ್‌ ಕೆಲಸದಲ್ಲಿ ಯೆಹೋವನಿಗೆ ಮಹಿಮೆ ತಂದ ಯುವಜನರು: (6 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ:

    ವಾರ್ವಿಕ್‌ನಲ್ಲಿ ಬೆತೆಲನ್ನು ಕಟ್ಟುವಾಗ ಯುವಜನರು ಹೇಗೆಲ್ಲ ಸಹಾಯಮಾಡಿದರು? ಯಾವ ಪ್ರಯೋಜನ ಪಡಕೊಂಡರು?

    ಸಭೆಯಲ್ಲಿರುವ ಯುವಜನರು ಯೆಹೋವನನ್ನು ಹೇಗೆಲ್ಲ ಮಹಿಮೆಪಡಿಸಬಹುದು?

  • “ಇವರಿಂದ ನೀವೇನು ಕಲಿಯುತ್ತೀರಿ?”: (9 ನಿ.) ಚರ್ಚೆ. ಅನುಭವ ಇರುವ ಸಹೋದರರನ್ನು ಸನ್ಮಾನಿಸಿ ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 12 ಪ್ಯಾರ 15-21 ಮತ್ತು ಪುಟ 127​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 22 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ