ಜುಲೈ 8-14
1 ಥೆಸಲೊನೀಕ 1-5
ಗೀತೆ 121 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ”: (10 ನಿ.)
[1 ಥೆಸಲೊನೀಕ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
1ಥೆಸ 5:11-13—ನಿಮ್ಮ ಮೇಲ್ವಿಚಾರಣೆ ಮಾಡುವವರಿಗೆ ‘ಅತ್ಯಧಿಕವಾದ ಪರಿಗಣನೆಯನ್ನು’ ತೋರಿಸಿ (ಕಾವಲಿನಬುರುಜು11 6/15 ಪುಟ 26 ಪ್ಯಾರ 12; ಪುಟ 28 ಪ್ಯಾರ 19)
1ಥೆಸ 5:14—ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ, ಬಲಹೀನರಿಗೆ ಆಧಾರವಾಗಿರಿ (ಕಾವಲಿನಬುರುಜು17.10 ಪುಟ 10 ಪ್ಯಾರ 13; ಕಾವಲಿನಬುರುಜು15 2/15 ಪುಟ 9 ಪ್ಯಾರ 16)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
1ಥೆಸ 4:3-6—ಅನೈತಿಕತೆಯಲ್ಲಿ ಒಳಗೂಡುವ ವ್ಯಕ್ತಿ ಹೇಗೆ “ತನ್ನ ಸಹೋದರನಿಗೆ ಹಾನಿ” ಮಾಡುತ್ತಾನೆ? (it-1-E ಪುಟ 863-864)
1ಥೆಸ 4:15-17—‘ಆಕಾಶದಲ್ಲಿ ಕರ್ತನನ್ನು ಎದುರುಗೊಳ್ಳಲು ಮೇಘಗಳಲ್ಲಿ’ ಯಾರನ್ನು ‘ಕೊಂಡೊಯ್ಯಲಾಗುತ್ತದೆ’? ಇದು ಹೇಗೆ ನಡೆಯುತ್ತದೆ? (ಕಾವಲಿನಬುರುಜು15 7/15 ಪುಟ 18-19 ಪ್ಯಾರ 14-15)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) 1ಥೆಸ 3:1-13 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 3)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 4)
ನಮ್ಮ ಕ್ರೈಸ್ತ ಜೀವನ
ಪಯನೀಯರರು ಕೊಡುವ ಪ್ರೋತ್ಸಾಹ: (9 ನಿ.) ಇತರರನ್ನು ಬಲಪಡಿಸುವ ಪಯನೀಯರರು ಎಂಬ ವಿಡಿಯೋ ಹಾಕಿ . ನಂತರ ಈ ಪ್ರಶ್ನೆಗಳನ್ನು ಕೇಳಿ: ಪಯನೀಯರರು ಸಭೆಯವರನ್ನು ಹೇಗೆ ಪ್ರೋತ್ಸಾಹಿಸಬಹುದು? ನಿಮ್ಮ ಸಭೆಯಲ್ಲಿರುವ ಪಯನೀಯರರಿಂದ ನಿಮಗೆ ಯಾವ ಪ್ರೋತ್ಸಾಹ ಸಿಕ್ಕಿದೆ?
ನಮ್ಮನ್ನು ಪ್ರೋತ್ಸಾಹಿಸುವ ಒಳ್ಳೇ ಮಾದರಿಗಳು: (6 ನಿ.) ನಾವು ‘ತಾಳ್ಮೆಯಿಂದ ಓಡಬೇಕು’—ಒಳ್ಳೇ ಮಾದರಿಗಳನ್ನು ಅನುಕರಿಸಿ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಆ ಸಹೋದರಿಗೆ ಯಾವ ಸವಾಲು ಇತ್ತು? ಪ್ರೋತ್ಸಾಹ ಪಡೆಯಲು ಅವಳೇನು ಮಾಡಿದಳು?
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 12 ಪ್ಯಾರ 1-7
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 45 ಮತ್ತು ಪ್ರಾರ್ಥನೆ