ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಜುಲೈ ಪು. 2
  • ಜುಲೈ 1-7

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 1-7
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಜುಲೈ ಪು. 2

ಜುಲೈ 1-7

ಕೊಲೊಸ್ಸೆ 1-4

  • ಗೀತೆ 64 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ, ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿ”: (10 ನಿ.)

    • [ಕೊಲೊಸ್ಸೆ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ಕೊಲೊ 3:5-9—‘ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ’ (ಕಾವಲಿನಬುರುಜು11 3/15 ಪುಟ 10 ಪ್ಯಾರ 12-13)

    • ಕೊಲೊ 3:10-14—“ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿ” (ಕಾವಲಿನಬುರುಜು13 9/15 ಪುಟ 21 ಪ್ಯಾರ 18-19)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೊಲೊ 1:13, 14—ಯಾವುದನ್ನು “ತನ್ನ ಪ್ರೀತಿಯ ಮಗನ ರಾಜ್ಯ” ಎಂದು ಹೇಳಲಾಗಿದೆ? (it-2-E ಪುಟ 169 ಪ್ಯಾರ 3-5)

    • ಕೊಲೊ 2:8—‘ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳಲ್ಲಿ’ ಯಾವುದೆಲ್ಲ ಒಳಗೂಡಿದೆ? (ಕಾವಲಿನಬುರುಜು08 8/15 ಪುಟ 28 ಪ್ಯಾರ 9)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೊಲೊ 1:1-20 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಭರವಸಾರ್ಹ ಮಾಹಿತಿ ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 7​ನೇ ಪಾಠವನ್ನು ಚರ್ಚಿಸಿ.

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು04 5/1 ಪುಟ 19-20 ಪ್ಯಾರ 3-7 —ಮುಖ್ಯ ವಿಷಯ: ಪೌಲನಿಗೆ ಕೆಲವು ಸಹೋದರ-ಸಹೋದರಿಯರು ಹೇಗೆ “ಬಲವರ್ಧಕ ಸಹಾಯ” ಆಗಿದ್ದರು? (ಕೊಲೊ 4:11) (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 84

  • ಶಿಕ್ಷಣ ಸಮಿತಿಯಿಂದ ವರದಿ-2018: (15 ನಿ.) ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಬೇರೆ-ಬೇರೆ ದೇಶಗಳಿಗೆ ಭೇಟಿ ನೀಡುವುದು ನಮ್ಮ ಸಂಘಟನೆಯ ಒಂದು ಮುಖ್ಯ ಚಟುವಟಿಕೆಯಾಗಿದ್ದು ಹೇಗೆ? ಮುಖ್ಯ ಕಾರ್ಯಾಲಯದ ಟ್ರಾವೆಲ್‌ ಡಿಪಾರ್ಟ್‌ಮೆಂಟ್‌ ಕಾಣಿಕೆಗಳನ್ನು ಹೇಗೆ ಉಳಿಸುತ್ತದೆ? ಪ್ರಯಾಣಕ್ಕಾಗಿ ಸಂಘಟನೆ ಮಾಡುವ ಖರ್ಚನ್ನು ತಗ್ಗಿಸಲು ಪ್ರಚಾರಕರು ಏನು ಮಾಡಬಹುದು? ಮುಖ್ಯ ಕಾರ್ಯಾಲಯದ ಟ್ರಾವೆಲ್‌ ಡಿಪಾರ್ಟ್‌ಮೆಂಟ್‌ 2019​ರ ಅಂತರ್‌ರಾಷ್ಟ್ರೀಯ ಅಧಿವೇಶನಕ್ಕೆ ಹೋಗುವ ಪ್ರತಿನಿಧಿಗಳಿಗೆ ಹೇಗೆ ಸಹಾಯ ಮಾಡುತ್ತಿದೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 11 ಪ್ಯಾರ 15-21 ಮತ್ತು ಪುಟ 117​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 50 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ