ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಜೂನ್‌ ಪು. 6
  • ಜೂನ್‌ 24-30

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ 24-30
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಜೂನ್‌ ಪು. 6

ಜೂನ್‌ 24-30

ಫಿಲಿಪ್ಪಿ 1-4

  • ಗೀತೆ 38 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿ”: (10 ನಿ.)

    • [ಫಿಲಿಪ್ಪಿ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ಫಿಲಿ 4:6—ಚಿಂತೆಗೆ ಪ್ರಾರ್ಥನೆಯೇ ಪರಿಹಾರ (ಕಾವಲಿನಬುರುಜು17.08 ಪುಟ 10 ಪ್ಯಾರ 10)

    • ಫಿಲಿ 4:7—“ದೇವಶಾಂತಿ” ನಿಮ್ಮನ್ನು ಕಾಪಾಡಲಿ (ಕಾವಲಿನಬುರುಜು17.08 ಪುಟ 10 ಪ್ಯಾರ 7; ಪುಟ 12 ಪ್ಯಾರ 16)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಫಿಲಿ 2:17—ಅಪೊಸ್ತಲ ಪೌಲನು ಹೇಗೆ ‘ಪಾನದ್ರವ್ಯವಾಗಿ ಸುರಿಸಲ್ಪಟ್ಟನು’? (it-2-E ಪುಟ 528 ಪ್ಯಾರ 5)

    • ಫಿಲಿ 3:11—ಪ್ರಥಮ ಅಥವಾ “ಮುಂಚಿತವಾದ ಪುನರುತ್ಥಾನ” ಅಂದರೆ ಏನು? (ಕಾವಲಿನಬುರುಜು07 1/1 ಪುಟ 28-29 ಪ್ಯಾರ 5)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಫಿಲಿ 4:10-23 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 4)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಸಿಹಿಸುದ್ದಿ ಪಾಠ 6 ಪ್ಯಾರ 3-4 (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ

  • ಗೀತೆ 57

  • ನಿಮ್ಮ ಫೋನಿಲ್ಲದೆ ನೀವು ಇರಕ್ಕಾಗುತ್ತಾ?: (5 ನಿ.) ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ: ಎಲೆಕ್ಟ್ರಾನಿಕ್‌ ಉಪಕರಣಗಳಿಂದ ನಮಗೆ ಯಾವ ಸಹಾಯ ಆಗುತ್ತದೆ? ಆದರೆ ನಾವು ಇದಕ್ಕೆ ದಾಸರಾಗಿಬಿಟ್ಟರೆ ಏನಾಗಬಹುದು? ನೀವು ಇದಕ್ಕೆ ದಾಸರಾಗಿದ್ದೀರಾ ಎಂದು ಹೇಗೆ ಕಂಡುಹಿಡಿಯಬಹುದು? ‘ಹೆಚ್ಚು ಪ್ರಮುಖವಾದ ವಿಷಯಗಳಿಗೆ’ ಗಮನ ಕೊಡಲು ಏನು ಮಾಡಬಹುದು? (ಫಿಲಿ 1:10)

  • “ಮನೋರಂಜನೆಯನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ”: (10 ನಿ.) ಚರ್ಚೆ. ಎಂಥ ಮನರಂಜನೆಯನ್ನು ನಾನು ಆರಿಸಿಕೊಳ್ಳಬೇಕು? ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 11 ಪ್ಯಾರ 8-14

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 10 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ