ಮೇ 27—ಜೂನ್ 2
ಗಲಾತ್ಯ 1-3
ಗೀತೆ 72 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಾನು ಅವನನ್ನು ಮುಖಾಮುಖಿಯಾಗಿ ಎದುರಿಸಿದೆನು”: (10 ನಿ.)
[ಗಲಾತ್ಯ ಪುಸ್ತಕದ ಪರಿಚಯ ವಿಡಿಯೋ ಹಾಕಿ.]
ಗಲಾ 2:11-13—ಯೆಹೂದಿ ಕ್ರೈಸ್ತರು ಪೇತ್ರನನ್ನು ಭೇಟಿ ಮಾಡಿದಾಗ ಮನುಷ್ಯನ ಭಯದಿಂದಾಗಿ ಅನ್ಯಜನಾಂಗದ ಕ್ರೈಸ್ತರೊಂದಿಗೆ ಸಹವಾಸ ಮಾಡುವುದನ್ನು ಆತನು ಬಿಟ್ಟುಬಿಟ್ಟನು (ಕಾವಲಿನಬುರುಜು17.04 ಪುಟ 27 ಪ್ಯಾರ 16)
ಗಲಾ 2:14—ಪೌಲನು ಪೇತ್ರನನ್ನು ತಿದ್ದಿದನು (ಕಾವಲಿನಬುರುಜು13 3/15 ಪುಟ 5 ಪ್ಯಾರ 12)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಗಲಾ 2:20—ವಿಮೋಚನಾ ಮೌಲ್ಯದ ಬಗ್ಗೆ ನಿಮಗೆ ಯಾವ ನೋಟವಿರಬೇಕು ಮತ್ತು ಯಾಕೆ? (ಕಾವಲಿನಬುರುಜು14 9/15 ಪುಟ 16 ಪ್ಯಾರ 20-21)
ಗಲಾ 3:1—ಪೌಲನು ಯಾಕೆ ಗಲಾತ್ಯದವರನ್ನು ‘ಬುದ್ಧಿಹೀನರೆಂದು’ ಕರೆದನು? (it-1-E ಪುಟ 880)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಗಲಾ 2:11-21 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 202-203 ಪ್ಯಾರ 18-19 (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
“ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡಲು ನಾವೆಲ್ಲರೂ ಕೈಜೋಡಿಸಬಹುದು”: (15 ನಿ.) ಹಿರಿಯನಿಂದ ಚರ್ಚೆ. ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡಿ ಎಂಬ ವಿಡಿಯೋ ನೋಡಿ. ಲೇಖನದಲ್ಲಿರುವ ಪ್ರಶ್ನೆಗಳನ್ನು ಚರ್ಚಿಸಿ. ನಂತರ ನಿರ್ವಹಣಾ ಸಮಿತಿಯ ಪ್ರತಿನಿಧಿಯನ್ನು ಸಂದರ್ಶನ ಮಾಡಿ. (ನಿಮ್ಮ ಸಭೆಯಲ್ಲಿ ಪ್ರತಿನಿಧಿ ಇಲ್ಲದಿದ್ದರೆ, ಹಿರಿಯರ ಮಂಡಲಿಯ ಸಂಯೋಜಕನ ಸಂದರ್ಶನ ಮಾಡಿ. ನಿಮ್ಮ ರಾಜ್ಯ ಸಭಾಗೃಹವನ್ನು ನಿಮ್ಮ ಸಭೆ ಮಾತ್ರ ಉಪಯೋಗಿಸುತ್ತಿದ್ದರೆ, ಸ್ವಚ್ಛತೆ ಮತ್ತು ದುರಸ್ತಿಯನ್ನು ನೋಡಿಕೊಳ್ಳುವ ಸಹೋದರನ ಸಂದರ್ಶನ ಮಾಡಿ.) ಈ ಪ್ರಶ್ನೆಗಳನ್ನು ಕೇಳಿ: ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ನಾವೇನು ಮಾಡುತ್ತಿದ್ದೇವೆ? ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದೇವಾ? ಇತ್ತೀಚೆಗೆ ಏನೇನು ಕೆಲಸ ಆಗಿದೆ? ಮುಂದೆ ಏನೆಲ್ಲಾ ಕೆಲಸ ಮಾಡುವ ಯೋಚನೆ ಇದೆ? ಸಭೆಯಲ್ಲಿ ಯಾರಿಗಾದರೂ ಈ ಕೆಲಸಗಳು ಗೊತ್ತಿದ್ದರೆ ಅಥವಾ ಸಹಾಯ ಮಾಡಲು ಬಯಸಿದರೆ ಅವರೇನು ಮಾಡಬೇಕು? ಸಭೆಯಲ್ಲಿರುವ ಎಲ್ಲರೂ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ಸಹಾಯ ಮಾಡಬಹುದು?
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 10 ಪ್ಯಾರ 1-10
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 69 ಮತ್ತು ಪ್ರಾರ್ಥನೆ