ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಮೇ ಪು. 4
  • ಮೇ 20-26

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 20-26
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಮೇ ಪು. 4

ಮೇ 20-26

2 ಕೊರಿಂಥ 11-13

  • ಗೀತೆ 152 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಪೌಲನ ‘ಶರೀರದಲ್ಲಿದ್ದ ಮುಳ್ಳು’”: (10 ನಿ.)

    • 2ಕೊರಿಂ 12:7—ಬೆಂಬಿಡದೆ ಕಾಡುತ್ತಿದ್ದ ಒಂದು ಸಮಸ್ಯೆಯೊಟ್ಟಿಗೆ ಪೌಲನು ಹೋರಾಡುತ್ತಿದ್ದನು, ಅದು ಮುಳ್ಳಿನಂತೆ ಚುಚ್ಚುತ್ತಿತ್ತು (ಕಾವಲಿನಬುರುಜು08 6/15 ಪುಟ 3-4)

    • 2ಕೊರಿಂ 12:8, 9—ಆ ಮುಳ್ಳನ್ನು ತೆಗೆಯಬೇಕೆಂದು ಪೌಲನು ಕೇಳಿಕೊಂಡನು, ಆದರೆ ಯೆಹೋವನು ಅದನ್ನು ತೆಗೆಯಲಿಲ್ಲ (ಕಾವಲಿನಬುರುಜು07 1/1 ಪುಟ 16 ಪ್ಯಾರ 17-18)

    • 2ಕೊರಿಂ 12:10—ಪವಿತ್ರಾತ್ಮದ ಮೇಲೆ ಅವಲಂಬಿಸಿದ್ದರಿಂದ ಪೌಲನಿಗೆ ತನ್ನ ನೇಮಕವನ್ನು ಮಾಡಲು ಸಾಧ್ಯವಾಯಿತು (ಕಾವಲಿನಬುರುಜು18.01 ಪುಟ 9 ಪ್ಯಾರ 8-9)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 2ಕೊರಿಂ 12:2-4—“ಮೂರನೆಯ ಸ್ವರ್ಗ” ಮತ್ತು “ಪರದೈಸ್‌” ಯಾವುದನ್ನು ಸೂಚಿಸುತ್ತಿರಬಹುದು? (ಕಾವಲಿನಬುರುಜು18.12 ಪುಟ 8 ಪ್ಯಾರ 10-12)

    • 2ಕೊರಿಂ 13:12—“ಪವಿತ್ರವಾದ ಮುದ್ದು” ಅಂದರೆ ಅರ್ಥ ಏನಿರಬಹುದು? (it-2-E ಪುಟ 177)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 2ಕೊರಿಂ 11:1-15 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)

  • ಮೊದಲನೇ ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್‌ ಕಲಿಸುತ್ತದೆ ಪುಸ್ತಕ ಪರಿಚಯಿಸಿ. (ಪ್ರಗತಿ ಪಾಠ 4)

ನಮ್ಮ ಕ್ರೈಸ್ತ ಜೀವನ

  • ಗೀತೆ 60

  • “ನಿಮ್ಮ ‘ಶರೀರದಲ್ಲಿ ಮುಳ್ಳಿದ್ದರೂ’ ನೀವು ಜಯ ಸಾಧಿಸಬಹುದು!”: (15 ನಿ.) ಚರ್ಚೆ. “ಕುರುಡರ ಕಣ್ಣು ಕಾಣುವುದು” ವಿಡಿಯೋ ಹಾಕಿ. ಅಂಧರಿಗಾಗಿ ಅಥವಾ ದೃಷ್ಟಿ ದೋಷ ಇರುವವರಿಗೆ ಬ್ರೇಲ್‌ ಲಿಪಿ ಮತ್ತು ಬೇರೆ ಫಾರ್ಮ್ಯಾಟ್‌ನಲ್ಲಿ ಸುಮಾರು 47 ಭಾಷೆಗಳಲ್ಲಿ ಸಾಹಿತ್ಯ ಲಭ್ಯವಿದೆ ಎಂದು ತಿಳಿಸಿ. ಈ ಸಾಹಿತ್ಯ ಬೇಕಿದ್ದರೆ ಸಾಹಿತ್ಯ ಸೇವಕನನ್ನು ಕೇಳಬೇಕು. ಸಭೆಯಲ್ಲಿ ಅಥವಾ ಸೇವಾಕ್ಷೇತ್ರದಲ್ಲಿ ಅಂಧರು ಇದ್ದರೆ ಅವರಿಗೆ ಸಹಾಯ ಮಾಡುವಂತೆ ಪ್ರೋತ್ಸಾಹಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 9 ಪ್ಯಾರ 17-21 ಮತ್ತು ಪುಟ 96​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 96 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ