ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ನವೆಂಬರ್‌ ಪು. 4
  • ನವೆಂಬರ್‌ 19–25

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 19–25
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ನವೆಂಬರ್‌ ಪು. 4

ನವೆಂಬರ್‌ 19-25

ಅ. ಕಾರ್ಯಗಳು 4-5

  • ಗೀತೆ 137 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಅವರು ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡಿದರು”: (10 ನಿ.)

    • ಅಕಾ 4:5-13—ಪೇತ್ರ ಯೋಹಾನರು “ವಿದ್ಯಾಭ್ಯಾಸವಿಲ್ಲದ ಸಾಧಾರಣ” ವ್ಯಕ್ತಿಗಳಾಗಿದ್ದರೂ ಅಧಿಕಾರಿಗಳು ಮತ್ತು ಶಾಸ್ತ್ರಿಗಳ ಮುಂದೆ ತಮ್ಮ ನಂಬಿಕೆಯನ್ನು ಸಮರ್ಥಿಸಲು ಹಿಂಜರಿಯಲಿಲ್ಲ (w08-E 9/1 ಪುಟ 15, ಚೌಕ; ಕಾವಲಿನಬುರುಜು08 5/15 ಪುಟ 30 ಪ್ಯಾರ 6)

    • ಅಕಾ 4:18-20—ಪೇತ್ರ ಯೋಹಾನರ ಮೇಲೆ ಬೆದರಿಕೆ ಹಾಕಲಾಗಿದ್ದರೂ ಅವರು ಸಾರುವುದನ್ನು ನಿಲ್ಲಿಸಲಿಲ್ಲ

    • ಅಕಾ 4:23-31—ಮೊದಲನೇ ಶತಮಾನದ ಕ್ರೈಸ್ತರು ಧೈರ್ಯಕ್ಕಾಗಿ ಯೆಹೋವನ ಪವಿತ್ರಾತ್ಮದ ಮೇಲೆ ಅವಲಂಬಿಸಿದರು (it-1-E ಪುಟ 128 ಪ್ಯಾರ 3)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಅಕಾ 4:11—ಯೇಸು ಯಾವ ಅರ್ಥದಲ್ಲಿ ‘ಮುಖ್ಯವಾದ ಮೂಲೆಗಲ್ಲು’ ಆಗಿದ್ದಾನೆ? (it-1-E ಪುಟ 514 ಪ್ಯಾರ 4)

    • ಅಕಾ 5:1—ಅನನೀಯ ಸಪ್ಫೈರರು ತಮ್ಮ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ಯಾಕೆ ಮಾರಿದರು? (ಕಾವಲಿನಬುರುಜು13 4/1 ಪುಟ 9 ಪ್ಯಾರ 3)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಅಕಾ 5:27-42

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವನು ನಿಮ್ಮ ಸೇವಾಕ್ಷೇತ್ರದಲ್ಲಿ ಸಾಮಾನ್ಯವಾಗಿರುವ ಆಕ್ಷೇಪಣೆಯೊಂದನ್ನು ಮಾಡುತ್ತಾನೆ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವನು ತಾನು ಕ್ರೈಸ್ತನಲ್ಲ ಎಂದು ಹೇಳುತ್ತಾನೆ.

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 93

  • “ಲೋಕವ್ಯಾಪಕವಾಗಿ ತಳ್ಳು ಬಂಡಿ ಸಾಕ್ಷಿಕಾರ್ಯದಿಂದ ಸಿಕ್ಕಿರುವ ಫಲಿತಾಂಶಗಳು”: (15 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ವಿಡಿಯೋ ಹಾಕಿ. ಸಭೆಯು ಮೇಜು ಅಥವಾ ತಳ್ಳುಬಂಡಿಯನ್ನು ಉಪಯೋಗಿಸಿ ಸ್ಥಳೀಯವಾಗಿ ಸಾರ್ವಜನಿಕ ಸಾಕ್ಷಿಕಾರ್ಯ ಮಾಡುತ್ತಿರುವುದಾದರೆ ಅದನ್ನು ಹೇಗೆ ಪ್ರದರ್ಶಿಸಲಾಗುತ್ತದೆ ಎಂದು ತೋರಿಸಿ. ಸ್ಥಳೀಯ ಏರ್ಪಾಡುಗಳ ಬಗ್ಗೆ ತಿಳಿಸಿ. ಸಮಯವಿರುವುದಾದರೆ ಸ್ಥಳೀಯವಾಗಿ ಸಿಕ್ಕಿದ ಒಳ್ಳೇ ಅನುಭವಗಳನ್ನು ತಿಳಿಸಿ ಅಥವಾ ಅಭಿನಯಿಸಿ ತೋರಿಸಿ. ಪ್ರಚಾರಕರು ಈ ಸಾಕ್ಷಿಕಾರ್ಯದಲ್ಲಿ ಹೇಗೆ ಭಾಗವಹಿಸಬಹುದೆಂದು ವಿವರಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ನನ್ನನ್ನು ಹಿಂಬಾಲಿಸಿರಿ ಪಾಠ 1 ಪ್ಯಾರ 1-7

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 19 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ