ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಮೇ ಪು. 4
  • ಮೇ 14-20

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 14-20
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಮೇ ಪು. 4

ಮೇ 14-20

ಮಾರ್ಕ 9-10

  • ಗೀತೆ 136 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಂಬಿಕೆಯನ್ನು ಬಲಪಡಿಸಿದ ದರ್ಶನ”: (10 ನಿ.)

    • ಮಾರ್ಕ 9:1—ದೇವರ ರಾಜ್ಯದಲ್ಲಿ ಯೇಸುವಿಗೆ ಸಿಗಲಿರುವ ಮಹಿಮೆಯನ್ನು ಕೆಲವು ಅಪೊಸ್ತಲರು ಒಂದು ದರ್ಶನದಲ್ಲಿ ನೋಡುವರೆಂದು ಯೇಸು ಮಾತು ಕೊಟ್ಟನು (w05 1/15 ಪುಟ 12 ಪ್ಯಾರ 9-10)

    • ಮಾರ್ಕ 9:2-6—ರೂಪಾಂತರಗೊಂಡ ಯೇಸು “ಎಲೀಯ” ಮತ್ತು “ಮೋಶೆ” ಜೊತೆ ಮಾತಾಡುತ್ತಾ ಇರುವುದನ್ನು ಪೇತ್ರ, ಯಾಕೋಬ, ಯೋಹಾನ ನೋಡಿದರು (w05 1/15 ಪುಟ 12 ಪ್ಯಾರ 11)

    • ಮಾರ್ಕ 9:7—ಯೇಸು ತನ್ನ ಮಗನೆಂದು ಸ್ವತಃ ಯೆಹೋವನು ಹೇಳಿದನು (“ವಾಣಿ” ಮಾರ್ಕ 9:7ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮಾರ್ಕ 10:6-9—ಮದುವೆಯ ಬಗ್ಗೆ ಇರುವ ಯಾವ ತತ್ವವನ್ನು ಯೇಸು ಒತ್ತಿ ಹೇಳಿದನು? (w08 2/15 ಪುಟ 30 ಪ್ಯಾರ 8)

    • ಮಾರ್ಕ 10:17, 18—ಒಬ್ಬ ವ್ಯಕ್ತಿ ಯೇಸುವನ್ನು “ಒಳ್ಳೇ ಬೋಧಕನೇ” ಎಂದು ಕರೆದದ್ದಕ್ಕೆ ಯೇಸು ಅವನನ್ನು ಯಾಕೆ ತಿದ್ದಿದನು? (“ಒಳ್ಳೇ ಬೋಧಕ,” “ದೇವರೊಬ್ಬನೇ ಹೊರತು ಬೇರೆ ಯಾವನೂ ಒಳ್ಳೆಯವನಲ್ಲ” ಮಾರ್ಕ 10:17, 18ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 9:1-13

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಭಾಷಣ: (6 ನಿಮಿಷದೊಳಗೆ) w04 5/15 ಪುಟ 30-31—ಮುಖ್ಯ ವಿಷಯ: ಮಾರ್ಕ 10:25​ರಲ್ಲಿರುವ ಯೇಸುವಿನ ಮಾತುಗಳ ಅರ್ಥವೇನು?

ನಮ್ಮ ಕ್ರೈಸ್ತ ಜೀವನ

  • ಗೀತೆ 36

  • “ದೇವರು ಒಟ್ಟುಗೂಡಿಸಿದ್ದನ್ನು . . . ”: (15 ನಿ.) ಚರ್ಚೆ. ಪ್ರೀತಿ ಮತ್ತು ಗೌರವ ಕುಟುಂಬಗಳನ್ನು ಐಕ್ಯಗೊಳಿಸುತ್ತದೆ ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 2 ಪ್ಯಾರ 4-10

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 22 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ