ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜನವರಿ ಪು. 7
  • ಜನವರಿ 29—ಫೆಬ್ರವರಿ 4

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 29—ಫೆಬ್ರವರಿ 4
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜನವರಿ ಪು. 7

ಜನವರಿ 29—ಫೆಬ್ರವರಿ 4

ಮತ್ತಾಯ 10-11

  • ಗೀತೆ 22 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೇಸು ಚೈತನ್ಯ ನೀಡಿದನು”: (10 ನಿ.)

    • ಮತ್ತಾ 10:29, 30—ಯೆಹೋವನಿಗೆ ನಮ್ಮಲ್ಲಿ ಪ್ರತಿಯೊಬ್ಬರ ಮೇಲೆ ತುಂಬ ಆಸಕ್ತಿ ಇದೆ ಎಂಬ ಯೇಸುವಿನ ಭರವಸೆ ತುಂಬಿಸುವ ಮಾತಿನಿಂದ ನಮಗೆ ಚೈತನ್ಯ ಸಿಗುತ್ತದೆ (“ಗುಬ್ಬಿಗಳು,” “ಸಣ್ಣ ಮೌಲ್ಯವಿರುವ ಒಂದು ಕಾಸು,” “ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ” ಮತ್ತಾ 10:29, 30ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 11:28—ಯೆಹೋವನ ಸೇವೆ ಮಾಡುವುದರಿಂದ ಚೈತನ್ಯ ಸಿಗುತ್ತದೆ (“ನೀಡುವೆನು” ಮತ್ತಾ 11:28ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 11:29, 30—ಕ್ರಿಸ್ತನ ಅಧಿಕಾರ ಮತ್ತು ಮಾರ್ಗದರ್ಶನಕ್ಕೆ ಅಧೀನರಾಗುವುದರಿಂದ ಚೈತನ್ಯ ಸಿಗುತ್ತದೆ (“ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿ” ಮತ್ತಾ 11:29ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 11:2, 3—ಸ್ನಾನಿಕನಾದ ಯೋಹಾನನು ಈ ಪ್ರಶ್ನೆಯನ್ನು ಯಾಕೆ ಕೇಳಿದನು? (ಮಹಾನ್‌ ಪುರುಷ ಅಧ್ಯಾ. 38 ಪ್ಯಾರ 2-4)

    • ಮತ್ತಾ 11:16-19—ಈ ವಚನಗಳನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ? (ಮಹಾನ್‌ ಪುರುಷ ಅಧ್ಯಾ. 39 ಪ್ಯಾರ 1-4)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 11:1-19

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಗಳು ನೋಡಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ಒಂದು ವಚನವನ್ನು ಮತ್ತು ಮುಂದಿನ ಭೇಟಿಗಾಗಿ ಪ್ರಶ್ನೆಯನ್ನು ನೀವೇ ಆರಿಸಿಕೊಳ್ಳಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 45-46 ಪ್ಯಾರ 15-16—ಮನೆಯವರನ್ನು ಕೂಟಕ್ಕೆ ಆಮಂತ್ರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 119

  • ‘ಕಷ್ಟಪಡುತ್ತಿರುವವರಿಗೆ, ಹೊರೆಹೊತ್ತಿರುವವರಿಗೆ’ ಚೈತನ್ಯ ನೀಡುವುದು: (15 ನಿ.) ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ:

    • ಇತ್ತೀಚಿಗೆ ನಡೆದ ಯಾವ ಘಟನೆಗಳಿಂದಾಗಿ ಕೆಲವರಿಗೆ ಚೈತನ್ಯ ನೀಡಬೇಕಾಗಿ ಬಂದಿದೆ?

    • ಯೆಹೋವ ಮತ್ತು ಯೇಸು ಸಂಘಟನೆಯ ಮೂಲಕ ಹೇಗೆ ಚೈತನ್ಯ ಕೊಟ್ಟಿದ್ದಾರೆ?

    • ಬೈಬಲಿನಿಂದ ನಮಗೆ ಹೇಗೆ ಚೈತನ್ಯ ಸಿಗುತ್ತದೆ?

    • ನಾವೆಲ್ಲರೂ ಹೇಗೆ ಒಬ್ಬರಿಗೊಬ್ಬರು ಚೈತನ್ಯ ನೀಡಬಹುದು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ” ಅಧ್ಯಾ. 13 ಪ್ಯಾರ 5-15, ಪುಟ 172​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 69 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ