ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜನವರಿ ಪು. 6
  • ಯೇಸು ಜನರನ್ನು ಪ್ರೀತಿಸಿದನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ಜನರನ್ನು ಪ್ರೀತಿಸಿದನು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜನವರಿ ಪು. 6
ಯೇಸು ಒಬ್ಬ ಕುಷ್ಠರೋಗಿಯನ್ನು ವಾಸಿಮಾಡುತ್ತಾನೆ

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 8-9

ಯೇಸು ಜನರನ್ನು ಪ್ರೀತಿಸಿದನು

ಮತ್ತಾಯ 8 ಮತ್ತು 9​ನೇ ಅಧ್ಯಾಯಗಳು ಯೇಸು ಗಲಿಲಾಯ ಪ್ರಾಂತದಲ್ಲಿ ಮಾಡಿದ ಸೇವೆಯ ಬಗ್ಗೆ ತಿಳಿಸುತ್ತವೆ. ಯೇಸು ಜನರನ್ನು ವಾಸಿಮಾಡಿದಾಗ ತನ್ನಲ್ಲಿರುವ ಶಕ್ತಿಯನ್ನು ತೋರಿಸಿದನು. ಆದರೆ ಇದಕ್ಕಿಂತ ಮುಖ್ಯವಾಗಿ ಬೇರೆಯವರ ಮೇಲೆ ತನಗಿದ್ದ ಪ್ರೀತಿ ಮತ್ತು ಸಹಾನುಭೂತಿಯನ್ನು ತೋರಿಸಿದನು.

  1. ಯೇಸು ಗಲಿಲಾಯದ ಈ ಪಟ್ಟಣಗಳಲ್ಲಿ ಜನರನ್ನು ವಾಸಿಮಾಡಿದನು

    ಯೇಸು ಒಬ್ಬ ಕುಷ್ಠರೋಗಿಯನ್ನು ವಾಸಿಮಾಡಿದನು.—ಮತ್ತಾ 8:1-3

  2. ಯೇಸು ಒಬ್ಬ ಶತಾಧಿಪತಿಯ ಆಳನ್ನು ವಾಸಿಮಾಡಿದನು.—ಮತ್ತಾ 8:5-13

    ಪೇತ್ರನ ಅತ್ತೆಯನ್ನು ವಾಸಿಮಾಡಿದನು.—ಮತ್ತಾ 8:14, 15

    ದೆವ್ವಗಳನ್ನು ಬಿಡಿಸಿದನು, ಅಸ್ವಸ್ಥರನ್ನು ವಾಸಿಮಾಡಿದನು.—ಮತ್ತಾ 8:16, 17

  3. ಯೇಸು ಅಸಾಧಾರಣವಾಗಿ ಕ್ರೂರವಾಗಿದ್ದ ದೆವ್ವಗಳನ್ನು ಬಿಡಿಸಿ ಹಂದಿಗಳ ಹಿಂಡಿಗೆ ಹೋಗುವಂತೆ ಬಿಟ್ಟನು.—ಮತ್ತಾ 8:28-32

  4. ಯೇಸು ಪಾರ್ಶ್ವವಾಯು ರೋಗಿಯನ್ನು ವಾಸಿಮಾಡಿದನು.—ಮತ್ತಾ 9:1-8

    ತನ್ನ ಬಟ್ಟೆಯನ್ನು ಮುಟ್ಟಿದ್ದ ಸ್ತ್ರೀಯನ್ನು ವಾಸಿಮಾಡಿದನು ಮತ್ತು ಯಾಯೀರನ ಮಗಳನ್ನು ಪುನರುತ್ಥಾನಗೊಳಿಸಿದನು.—ಮತ್ತಾ 9:18-26

    ಕುರುಡರಿಗೆ ಕಣ್ಣು ಕಾಣುವಂತೆ ಮಾಡಿದನು, ಮೂಕರು ಮಾತಾಡುವಂತೆ ಮಾಡಿದನು.—ಮತ್ತಾ 9:27-34

  5. ಯೇಸು ಎಲ್ಲ ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ಸಂಚರಿಸಿ ಎಲ್ಲ ರೀತಿಯ ರೋಗವನ್ನೂ ದೇಹದೌರ್ಬಲ್ಯವನ್ನೂ ಗುಣಪಡಿಸಿದನು.—ಮತ್ತಾ 9:35, 36

ನನ್ನ ಸುತ್ತಮುತ್ತ ಇರುವ ಜನರಿಗೆ ನಾನು ಹೇಗೆ ಹೆಚ್ಚು ಪ್ರೀತಿ ಮತ್ತು ಸಹಾನುಭೂತಿ ತೋರಿಸಬಲ್ಲೆ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ