ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 21-23
ರಾಜ್ಯಾಧಿಕಾರವು ಬಾಧ್ಯಸ್ಥನಿಗೆ ಸೇರಿದೆ
ಮುದ್ರಿತ ಸಂಚಿಕೆ
ಯೆಹೆಜ್ಕೇಲ ಪ್ರವಾದಿಸಿದಂತೆ ಯೇಸು ರಾಜ್ಯಾಧಿಕಾರಕ್ಕೆ ಕಾನೂನುಬದ್ಧವಾದ ‘ಬಾಧ್ಯಸ್ಥನಾಗಿದ್ದನು.’
ಮೆಸ್ಸೀಯನು ಹುಟ್ಟಿದ ಕುಲ ಯಾವುದು?
ನಿನ್ನ ರಾಜ್ಯವು ಸದಾಕಾಲ ಸ್ಥಿರವಾಗಿರುವುದು ಎಂದು ಯೆಹೋವನು ಯಾರಿಗೆ ಹೇಳಿದನು?
ಮತ್ತಾಯನು ಯಾವ ಕಾನೂನುಬದ್ಧ ವಂಶಾವಳಿಯ ವಿವರಣೆ ಕೊಟ್ಟನು?