ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜುಲೈ ಪು. 6
  • ಜುಲೈ 24-30

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 24-30
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜುಲೈ ಪು. 6

ಜುಲೈ 24-30

ಯೆಹೆಜ್ಕೇಲ 21-23

  • ಗೀತೆ 99 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ರಾಜ್ಯಾಧಿಕಾರವು ಬಾಧ್ಯಸ್ಥನಿಗೆ ಸೇರಿದೆ”: (10 ನಿ.)

    • ಯೆಹೆ 21:25—‘ಇಸ್ರಾಯೇಲಿನ ದುಷ್ಟ ದೊರೆ’ ರಾಜ ಚಿದ್ಕೀಯನಾಗಿದ್ದನು (w07 7/1 ಪು. 13, ಪ್ಯಾ. 11)

    • ಯೆಹೆ 21:26—ಯೆರೂಸಲೇಮಿನಲ್ಲಿ ದಾವೀದನ ವಂಶದ ಆಳ್ವಿಕೆಗೆ ತಡೆ ಬಂತು (w11 8/15 ಪು. 9, ಪ್ಯಾ. 6)

    • ಯೆಹೆ 21:27—‘ಬಾಧ್ಯಸ್ಥನು’ ಯೇಸು ಕ್ರಿಸ್ತನಾಗಿದ್ದಾನೆ (w14 10/15 ಪು. 10, ಪ್ಯಾ. 14)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಹೆ 21:3—ಯೆಹೋವನು ತನ್ನ ಒರೆಯಿಂದ ತೆಗೆಯುವ ಖಡ್ಗ ಏನು? (w07 7/1 ಪು. 14, ಪ್ಯಾ. 1)

    • ಯೆಹೆ 23:49—ಅಧ್ಯಾಯ 23ರಲ್ಲಿ ಇಸ್ರಾಯೇಲ್ಯರು ಮಾಡಿದ ಯಾವ ತಪ್ಪಿನ ಬಗ್ಗೆ ತಿಳಿಸಲಾಗಿದೆ ಮತ್ತು ನಾವು ಯಾವ ಪಾಠವನ್ನು ಕಲಿಯಬಹುದು? (w07 7/1 ಪು. 14, ಪ್ಯಾ. 6)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 21:1-13

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಸಿಹಿಸುದ್ದಿ—ಅಭಿನಯದಲ್ಲಿ ಬೈಬಲ್‌ ಅಧ್ಯಯನದ ಬಗ್ಗೆ ತಿಳಿಸಿ ಮತ್ತು ಬೈಬಲ್‌ ಅಧ್ಯಯನ ಅಂದರೇನು? ವಿಡಿಯೋ ಪರಿಚಯಿಸಿ (ವಿಡಿಯೋ ಹಾಕಬೇಡಿ).

  • ಪುನರ್ಭೇಟಿ: (4 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ—ಬೈಬಲ್‌ ಅಧ್ಯಯನ ಅಂದರೇನು? ವಿಡಿಯೋ ಪರಿಚಯಿಸಿ, ಚರ್ಚಿಸಿ (ವಿಡಿಯೋ ಹಾಕಬೇಡಿ).

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 215, ಪ್ಯಾ. 3-ಪು. 216, ಪ್ಯಾ. 1

ನಮ್ಮ ಕ್ರೈಸ್ತ ಜೀವನ

  • ಗೀತೆ 93

  • “ಸೇವೆಯಲ್ಲಿ ಸಭ್ಯವಾಗಿ ವರ್ತಿಸಿ”: (15 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ಮನೆಬಾಗಲಲ್ಲಿ ನಿಂತಾಗ ಹೇಗೆ ವರ್ತಿಸಬೇಕು, ಹೇಗೆ ವರ್ತಿಸಬಾರದು ಎಂಬ ಎಚ್ಚರಿಕೆಗಳಿರುವ ವಿಡಿಯೋವನ್ನು ಆರಂಭದಲ್ಲೇ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 5, ಪ್ಯಾ. 7-15

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 128 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ