ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜುಲೈ ಪು. 2
  • ಜುಲೈ 3-9

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 3-9
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜುಲೈ ಪು. 2

ಜುಲೈ 3-9

ಯೆಹೆಜ್ಕೇಲ 11-14

  • ಗೀತೆ 52 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಿಮಗೆ ಮೃದುವಾದ ಹೃದಯ ಇದೆಯಾ?”: (10 ನಿ.)

    • ಯೆಹೆ 11:17, 18—ಸತ್ಯಾರಾಧನೆ ಪುನಸ್ಥಾಪಿಸಲ್ಪಡುವುದೆಂದು ಯೆಹೋವನು ಮಾತು ಕೊಟ್ಟಿದ್ದನು (w07 7/1 ಪು. 11, ಪ್ಯಾ. 4)

    • ಯೆಹೆ 11:19, 20—ಯೆಹೋವನು ನಮಗೆ ಆತನ ಮಾರ್ಗದರ್ಶನೆಗೆ ವಿಧೇಯತೆ ತೋರಿಸುವಂಥ ಹೃದಯವನ್ನು ಕೊಡುತ್ತಾನೆ (w16.05 ಪು. 15, ಪ್ಯಾ. 9)

    • ಯೆಹೆ 11:19, 20—ನಾವು ಏನು ಕಲಿಯುತ್ತೇವೋ ಅದನ್ನು ಅನ್ವಯಿಸಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಹೆ 12:26-28—ಯೆಹೋವನ ಸೇವಕರಿಗೆ ಇರುವ ಯಾವ ಜವಾಬ್ದಾರಿಯ ಬಗ್ಗೆ ಈ ವಚನ ತಿಳಿಸುತ್ತದೆ? (w07 7/1 ಪು. 13, ಪ್ಯಾ. 8)

    • ಯೆಹೆ 14:13, 14—ಈ ವಚನದಲ್ಲಿ ತಿಳಿಸಿರುವ ವ್ಯಕ್ತಿಗಳಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು? (w16.05 ಪು. 26, ಪ್ಯಾ. 13; w07 7/1 ಪು. 13, ಪ್ಯಾ. 9)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಹೆ 12:1-10

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ‘ಮಾದರಿ ನಿರೂಪಣೆಗಳ’ ಮೇಲೆ ಆಧರಿತ. ‘ಮಾದರಿ ನಿರೂಪಣೆಯ’ ವಿಡಿಯೋ ಹಾಕಿ. ಪ್ರತಿಯೊಂದರ ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 154

  • ಅಧಿವೇಶನದ ಮರುಜ್ಞಾಪನಗಳು: (15 ನಿ.) ಭಾಷಣ. ಏಪ್ರಿಲ್‌ 2016ರ ಕೂಟದ ಕೈಪಿಡಿಯ ಪುಟ 6​ರಲ್ಲಿರುವ ಅಧಿವೇಶನದ ಮರುಜ್ಞಾಪನಗಳು ಎಂಬ ಲೇಖನದಲ್ಲಿರುವ ಮುಖ್ಯ ಅಂಶಗಳನ್ನು ಪುನರವಲೋಕಿಸಿ. ಅಧಿವೇಶನದ ಮರುಜ್ಞಾಪನಗಳು ವಿಡಿಯೋ ಹಾಕಿ. ಮಕ್ಕಳ ಬಾಡ್ಜ್‌ ಕಾರ್ಡಿನ ಹಿಂಭಾಗದಲ್ಲಿ ತಮ್ಮ ಫೋನ್‌ ನಂಬರನ್ನು ಬರೆಯುವಂತೆ ಹೆತ್ತವರನ್ನು ಉತ್ತೇಜಿಸಿ. ಇದರಿಂದ ಮಕ್ಕಳು ತಪ್ಪಿಹೋದಾಗ ಹೆತ್ತವರನ್ನು ಸಂಪರ್ಕಿಸಲು ಅಟೆಂಡರ್‌ಗಳಿಗೆ ಸಹಾಯವಾಗುತ್ತದೆ. 2017ರ ಪ್ರಾದೇಶಿಕ ಅಧಿವೇಶನಕ್ಕಾಗಿ ಆಸಕ್ತಿಯನ್ನು ಹೆಚ್ಚಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 4, ಪು. 52-55

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 123 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ