ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಮಾರ್ಚ್‌ ಪು. 7
  • ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ಯೆಹೋವನು ಯೆರೆಮೀಯನನ್ನು ಸಾರಲು ಕಳುಹಿಸಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯೆರೆಮೀಯ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಯೆರೆಮೀಯ ಯೆಹೋವನ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಿಲ್ಲ
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ಯೆರೆಮೀಯನಂತೆ ಧೈರ್ಯದಿಂದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಮಾರ್ಚ್‌ ಪು. 7

ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 12-16

ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು

ಯೆಹೋವನು ಯೆರೆಮೀಯನಿಗೆ ಕೊಟ್ಟ ಕಠಿಣ ನೇಮಕದಿಂದ, ಯೆಹೂದ ಮತ್ತು ಯೆರೂಸಲೇಮಿನ ದುರಂಹಕಾರವನ್ನು ನಾಶಮಾಡಲು ಯೆಹೋವನಿಗಿದ್ದ ದೃಢತೆ ನಮಗೆ ಗೊತ್ತಾಗುತ್ತದೆ

ಯೆರೆಮೀಯನು ಯೆರೂಸಲೇಮಿನಿಂದ ಯೂಫ್ರೇಟೀಸ್‌ ನದಿವರೆಗೆ ಹೋಗಿ ಹಿಂದಿರುಗುತ್ತಾನೆ

ಯೆರೆಮೀಯನು ನಾರಿನ ನಡುಕಟ್ಟನ್ನು ಕೊಂಡುಕೊಂಡನು

13:1, 2

  • ಸೊಂಟಕ್ಕೆ ಬಿಗಿದುಕೊಂಡಿದ್ದ ನಡುಕಟ್ಟು ಯೆಹೋವನ ಮತ್ತು ಇಸ್ರಾಯೇಲ್‌ ಜನಾಂಗದ ಮಧ್ಯೆ ಇದ್ದ ಆಪ್ತ ಸಂಬಂಧವನ್ನು ಸೂಚಿಸಿತು

ಯೆರೆಮೀಯನು ನಡುಕಟ್ಟನ್ನು ಯೂಫ್ರೇಟೀಸ್‌ ನದಿಗೆ ತೆಗೆದುಕೊಂಡು ಹೋದನು

13:3-5

  • ಆ ನಡುಕಟ್ಟನ್ನು ಬಂಡೆಯ ಸಂದಿಯೊಳಗೆ ಬಚ್ಚಿಟ್ಟು ಯೆರೂಸಲೇಮಿಗೆ ಹಿಂದಿರುಗಿದನು

ನಡುಕಟ್ಟನ್ನು ಮತ್ತೆ ತರಲು ಯೆರೆಮೀಯನು ಯೂಫ್ರೇಟೀಸ್‌ ನದಿಗೆ ಹೋದನು

13:6, 7

  • ನಡುಕಟ್ಟು ಹಾಳಾಗಿಹೋಗಿತ್ತು

ಯೆರೆಮೀಯನು ತನ್ನ ಈ ನೇಮಕವನ್ನು ಪೂರೈಸಿದ ನಂತರ ಯೆಹೋವನು ಅವನಿಗೆ ವಿಷಯವನ್ನು ವಿವರಿಸಿದನು

13:8-11

  • ಅಷ್ಟೇನು ದೊಡ್ಡದಲ್ಲದ ಈ ಕೆಲಸಕ್ಕೆ ಯೆರೆಮೀಯನು ತೋರಿಸಿದ ವಿಧೇಯತೆಯು ಒಳ್ಳೇ ಹೃದಯದ ಜನರನ್ನು ತಲುಪಲು ಯೆಹೋವನು ಮಾಡಿದ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿತು

ನಿಮಗೆ ತಿಳಿದಿತ್ತೋ?

ಯೆರೂಸಲೇಮಿನಿಂದ ಯೂಫ್ರೇಟೀಸ್‌ ನದಿ ಸುಮಾರು 300 ಮೈಲು (500 ಕಿ.ಮೀ.) ದೂರದಲ್ಲಿತ್ತು. ಎರಡು ಸಾರಿ ಅಲ್ಲಿಗೆ ಹೋಗಿ ಬರಬೇಕೆಂದರೆ ಆತನು 1,200 ಮೈಲುಗಳಷ್ಟು (2,000 ಕಿ.ಮೀ.) ಪ್ರಯಾಣಿಸಬೇಕಿತ್ತು, ಅಂದರೆ ತಿಂಗಳುಗಟ್ಟಲೆ ನಡೆದುಕೊಂಡು ಹೋಗಬೇಕಿತ್ತು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ