ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಮಾರ್ಚ್‌ ಪು. 6
  • ಮಾರ್ಚ್‌ 27- ಏಪ್ರಿಲ್‌ 2

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 27- ಏಪ್ರಿಲ್‌ 2
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಮಾರ್ಚ್‌ ಪು. 6

ಮಾರ್ಚ್‌ 27- ಏಪ್ರಿಲ್‌ 2

ಯೆರೆಮೀಯ 12-16

  • ಗೀತೆ 135 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು”: (10 ನಿ.)

    • ಯೆರೆ 13:1-5—ನಾರಿನ ನಡುಕಟ್ಟನ್ನು ಬಚ್ಚಿಡಲು ತುಂಬ ಪ್ರಯಾಸಪಡಬೇಕಿದ್ದರೂ ಯೆರೆಮೀಯನು ದೇವರು ಕೊಟ್ಟ ಸೂಚನೆಯಂತೆ ಮಾಡಿದನು (jr-E 51 ¶17)

    • ಯೆರೆ 13:6, 7—ಯೆರೆಮೀಯನು ದೀರ್ಘ ಪ್ರಯಾಣ ಮಾಡಿ ಬಚ್ಚಿಟ್ಟ ನಡುಕಟ್ಟನ್ನು ತೆಗೆದಾಗ ಅದು ಯಾವ ಕೆಲಸಕ್ಕೂ ಬಾರದ್ದಾಗಿತ್ತು (jr-E 52 ¶18)

    • ಯೆರೆ 13:8-11—ಇಸ್ರಾಯೇಲ್ಯರ ಹಠಮಾರಿತನದ ಕಾರಣ ತನಗೆ ಅವರೊಂದಿಗಿದ್ದ ಆಪ್ತ ಸಂಬಂಧ ಹಾಳಾಗುವುದು ಎಂದು ಯೆಹೋವನು ದೃಷ್ಟಾಂತದ ಮೂಲಕ ತಿಳಿಸಿದನು (jr-E 52 ¶19-20; it-1-E 1121 ¶2)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆರೆ 12:1, 2, 14—ಯೆರೆಮೀಯನ ಪ್ರಶ್ನೆ ಏನಾಗಿತ್ತು, ಅದಕ್ಕೆ ಯೆಹೋವನ ಉತ್ತರವೇನಾಗಿತ್ತು? (jr-E 118 ¶11)

    • ಯೆರೆ 15:17—ಸಹವಾಸದ ಬಗ್ಗೆ ಯೆರೆಮೀಯನಿಗೆ ಯಾವ ದೃಷ್ಟಿಕೋನವಿತ್ತು? ನಾವು ಅವನನ್ನು ಹೇಗೆ ಅನುಕರಿಸಬಹುದು? (ಕಾವಲಿನಬುರುಜು 04 5/1 ಪು. 12, ಪ್ಯಾ. 16)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆರೆ 13:15-27

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು ವಿಡಿಯೋ—ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು ವಿಡಿಯೋ—ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು 16.03 ಪು. 29-31—ವಿಷಯ: ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾಗಿದ್ದು ಯಾವಾಗ?

ನಮ್ಮ ಕ್ರೈಸ್ತ ಜೀವನ

  • ಗೀತೆ 139

  • “ಯೆಹೋವನನ್ನು ಸದಾ ನೆನಪಿನಲ್ಲಿಡಲು ನಿಮ್ಮ ಕುಟುಂಬಕ್ಕೆ ಸಹಾಯಮಾಡಿ”: (15 ನಿ.) ಚರ್ಚೆ. ಆರಂಭದಲ್ಲೇ, ‘ಈ ಮಾತುಗಳು ನಿಮ್ಮ ಹೃದಯದಲ್ಲಿರಬೇಕು’—ಕುಟುಂಬ ಸಂದರ್ಶನಗಳು ಎಂಬ ವಿಡಿಯೋವನ್ನು ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 22, ಪ್ಯಾ. 14-24, ಪು. 224ರಲ್ಲಿನ ಪುನರವಲೋಕನ ಪ್ರಶ್ನೆಗಳು

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 149 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ