ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಡಿಸೆಂಬರ್‌ ಪು. 8
  • ಅಧಿಕಾರದ ದುರುಪಯೋಗ ಅಧಿಕಾರ ನಷ್ಟಕ್ಕೆ ನಡೆಸುತ್ತದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಧಿಕಾರದ ದುರುಪಯೋಗ ಅಧಿಕಾರ ನಷ್ಟಕ್ಕೆ ನಡೆಸುತ್ತದೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಅಪನಂಬಿಗಸ್ತಿಕೆಯ ಕುರಿತಾದ ಪಾಠಗಳು
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
  • ಶಿಸ್ತು—ಯೆಹೋವನ ಪ್ರೀತಿಯ ರುಜುವಾತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಒಬ್ಬ ರಾಜನ ನಂಬಿಕೆಗೆ ತಕ್ಕ ಪ್ರತಿಫಲ ಸಿಗುತ್ತದೆ
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
  • ನಿಮಗೆ ಗೊತ್ತಿತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಡಿಸೆಂಬರ್‌ ಪು. 8

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 17-23

ಅಧಿಕಾರದ ದುರುಪಯೋಗ ಅಧಿಕಾರ ನಷ್ಟಕ್ಕೆ ನಡೆಸುತ್ತದೆ

ಶೆಬ್ನ ಬಹುಶಃ ರಾಜ ಹಿಜ್ಕೀಯನ ಅರಮನೆಯ ಮೇಲ್ವಿಚಾರಕನಾಗಿ ಇದ್ದಿರಬಹುದು.

ಅವನಿಗೆ ರಾಜನ ನಂತರದ ಸ್ಥಾನ ಇತ್ತು. ಆದ್ದರಿಂದ ಮಾಡಲು ತುಂಬ ಕೆಲಸಗಳೂ ಇದ್ದವು.

ತನ್ನ ಸಮಾಧಿಯನ್ನು ಕಟ್ಟುವ ಕೆಲಸ ಮಾಡುವಂತೆ ಆಜ್ಞೆ ನೀಡುತ್ತಿರುವ ಶೆಬ್ನ

22:15, 16

  • ಶೆಬ್ನನು ಯೆಹೋವನ ಜನರ ಅಗತ್ಯಗಳನ್ನು ನೋಡಿಕೊಳ್ಳಬೇಕಿತ್ತು

  • ಅವನು ಸ್ವಾರ್ಥದಿಂದ ತನ್ನ ಹೆಸರನ್ನು ಮಹಿಮೆಪಡಿಸಿಕೊಳ್ಳಲು ಪ್ರಯತ್ನಿಸಿದನು

22:20-22

  • ಯೆಹೋವನು ಶೆಬ್ನನನ್ನು ಅಧಿಕಾರದಿಂದ ತೆಗೆದುಹಾಕಿ ಎಲ್ಯಾಕೀಮನಿಗೆ ಅದನ್ನು ಕೊಟ್ಟನು

  • ಎಲ್ಯಾಕೀಮನಿಗೆ “ದಾವೀದನ ಮನೆಯ ಬೀಗದ ಕೈಯನ್ನು” ಅಂದರೆ ಅಧಿಕಾರ ಮತ್ತು ಶಕ್ತಿಯನ್ನು ಕೊಡಲಾಯಿತು

ಯೋಚಿಸಿ: ಬೇರೆಯವರಿಗೆ ಸಹಾಯ ಮಾಡಲು ಶೆಬ್ನನು ತನ್ನ ಅಧಿಕಾರವನ್ನು ಹೇಗೆ ಉಪಯೋಗಿಸಬಹುದಿತ್ತು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ