ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಡಿಸೆಂಬರ್‌ ಪು. 8
  • ಡಿಸೆಂಬರ್‌ 26, 2016–ಜನವರಿ 1, 2017

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌ 26, 2016–ಜನವರಿ 1, 2017
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಡಿಸೆಂಬರ್‌ ಪು. 8

ಡಿಸೆಂಬರ್‌ 26, 2016–ಜನವರಿ 1, 2017

ಯೆಶಾಯ 17-23

  • ಗೀತೆ 123 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಅಧಿಕಾರದ ದುರುಪಯೋಗ ಅಧಿಕಾರ ನಷ್ಟಕ್ಕೆ ನಡೆಸುತ್ತದೆ”: (10 ನಿ.)

    • ಯೆಶಾ 22:15, 16—ಶೆಬ್ನ ತನ್ನ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿದನು (ಯೆಶಾಯನ ಪ್ರವಾದನೆ-1 ಪು. 238-239, ಪ್ಯಾ. 16-17)

    • ಯೆಶಾ 22:17-22—ಯೆಹೋವನು ಶೆಬ್ನನನ್ನು ತಳ್ಳಿಹಾಕಿ ಎಲ್ಯಾಕೀಮನಿಗೆ ಅಧಿಕಾರವನ್ನು ಕೊಟ್ಟನು (ಯೆಶಾಯನ ಪ್ರವಾದನೆ-1 ಪು. 239-240, ಪ್ಯಾ. 17-18)

    • ಯೆಶಾ 22:23-25—ಶೆಬ್ನನ ಜೀವನದ ಅನುಭವ ನಮಗೆ ಅಮೂಲ್ಯ ಪಾಠಗಳನ್ನು ಕಲಿಸುತ್ತದೆ (ಕಾವಲಿನಬುರುಜು 07 2/1 ಪು. 8, ಪ್ಯಾ. 6; ಯೆಶಾಯನ ಪ್ರವಾದನೆ-1 ಪು. 240-241, ಪ್ಯಾ. 19-20)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೆಶಾ 21:1—ಯಾವ ಪ್ರದೇಶವನ್ನು ‘ಕಡಲ ಅಡವಿ’ ಎಂದು ಕರೆಯಲಾಗುತ್ತಿತ್ತು, ಏಕೆ? (ಕಾವಲಿನಬುರುಜು 06 12/1 ಪು. 15, ಪ್ಯಾ. 2)

    • ಯೆಶಾ 23:17, 18—ತೂರಿನ ಲಾಭವು ‘ಯೆಹೋವನಿಗೆ ಪವಿತ್ರ’ ಆದದ್ದು ಹೇಗೆ? (ಯೆಶಾಯನ ಪ್ರವಾದನೆ-1 ಪು. 253-254, ಪ್ಯಾ. 22-24)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೆಶಾ 17:1–14

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಸಿಹಿಸುದ್ದಿ—ಈ ಕಿರುಹೊತ್ತಗೆಯನ್ನು ಪರಿಚಯಿಸಲು ಬೈಬಲನ್ನು ಏಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ. (ಗಮನಿಸಿ: ಅಭಿನಯದಲ್ಲಿ ವಿಡಿಯೋ ಹಾಕಬೇಡಿ.)

  • ಪುನರ್ಭೇಟಿ: (4 ನಿಮಿಷದೊಳಗೆ) ಸಿಹಿಸುದ್ದಿ—ಮನೆಬಾಗಲಲ್ಲೇ ಬೈಬಲ್‌ ಅಧ್ಯಯನ ಆರಂಭಿಸಿ, ಮುಂದಿನ ಭೇಟಿಗೆ ತಳಪಾಯ ಹಾಕಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ದೇವರ ಪ್ರೀತಿ ಪು. 169, ಪ್ಯಾ. 10-11—ಹೃದಯ ತಲುಪುವುದು ಹೇಗೆಂದು ತೋರಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 44

  • “ಸದಾ ಎಚ್ಚರವಾಗಿ” ಇರುವಿರಾ?: (8 ನಿ.) ಹಿರಿಯನಿಂದ ಭಾಷಣ. ಮಾರ್ಚ್‌ 15, 2015⁠ರ ಕಾವಲಿನಬುರುಜುವಿನ ಪುಟ 12-16⁠ರ ಆಧರಿತ. ಯೆಶಾಯನ ಕನಸಿನಲ್ಲಿನ ಕಾವಲುಗಾರನಂತೆ ಮತ್ತು ಯೇಸುವಿನ ದೃಷ್ಟಾಂತದ ಐದು ಕನ್ಯೆಯರಂತೆ ಎಚ್ಚರದಿಂದಿರಲು ಎಲ್ಲರನ್ನೂ ಪ್ರೋತ್ಸಾಹಿಸಿ.—ಯೆಶಾ 21:8; ಮತ್ತಾ 25:1-13.

  • ಸಂಘಟನೆಯ ಸಾಧನೆಗಳು: (7 ನಿ.) ಡಿಸೆಂಬರ್‌ ತಿಂಗಳಿಗಾಗಿ ಇರುವ ಸಂಘಟನೆಯ ಸಾಧನೆಗಳು ವಿಡಿಯೋ ತೋರಿಸಿ.

  • ಸಭಾ ಬೈಬಲ್‌ಅಧ್ಯಯನ: (30 ನಿ.) ಅನುಕರಿಸಿ ಅಧ್ಯಾ. 16, ಪ್ಯಾ. 1-15

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 143 ಮತ್ತು ಪ್ರಾರ್ಥನೆ

    ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ