ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಆಗಸ್ಟ್‌ ಪು. 6
  • ಆಗಸ್ಟ್‌22-28

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌22-28
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಆಗಸ್ಟ್‌ ಪು. 6

ಆಗಸ್ಟ್‌ 22-28

ಕೀರ್ತನೆ 106-109

  • ಗೀತೆ 2 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ”: (10 ನಿ.)

    • ಕೀರ್ತ 106:1-3—ಯೆಹೋವನು ನಮ್ಮ ಕೃತಜ್ಞತೆಗೆ ಅರ್ಹನು (ಕಾವಲಿನಬುರುಜು 15 1/15 ಪು. 8, ಪ್ಯಾ. 1; ಕಾವಲಿನಬುರುಜು 02 6/1 ಪು. 18, ಪ್ಯಾ. 19)

    • ಕೀರ್ತ 106:7-14, 19-25, 35-39—ಇಸ್ರಾಯೇಲ್ಯರು ಗಣ್ಯತೆ ಕಳೆದುಕೊಂಡು ಅಪನಂಬಿಗಸ್ತರಾದರು (ಕಾವಲಿನಬುರುಜು 15 1/15 ಪು. 8-9, ಪ್ಯಾ. 2-3; ಕಾವಲಿನಬುರುಜು 01 6/15 ಪು. 13, ಪ್ಯಾ. 1-3)

    • ಕೀರ್ತ 106:4, 5, 48—ಯೆಹೋವನಿಗೆ ಕೃತಜ್ಞತೆ ಹೇಳಲು ನಮಗೆ ಅನೇಕ ಕಾರಣಗಳಿವೆ (ಕಾವಲಿನಬುರುಜು 11 10/15 ಪು. 5, ಪ್ಯಾ. 7; ಕಾವಲಿನಬುರುಜು 03 12/1 ಪು. 15-16, ಪ್ಯಾ. 3-6)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 109:8—ಪ್ರವಾದನೆ ನೆರವೇರಿಸಲಿಕ್ಕಾಗಿ ಯೇಸುವಿಗೆ ಯೂದನು ದ್ರೋಹಬಗೆಯುವಂತೆ ದೇವರು ಮೊದಲೇ ನಿರ್ಧರಿಸಿದ್ದನಾ? (ಕಾವಲಿನಬುರುಜು 00 12/15 ಪು. 24, ಪ್ಯಾ. 20; it-1-E 857-858)

    • ಕೀರ್ತ 109:31—‘ಯೆಹೋವನು ದೀನನ ಬಲಗಡೆಯಲ್ಲಿ ನಿಂತುಕೊಳ್ಳುತ್ತಾನೆ’ ಎನ್ನುವುದರ ಅರ್ಥವೇನು? (ಕಾವಲಿನಬುರುಜು 06 9/1 ಪು. 19, ಪ್ಯಾ. 6)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 106:1–22

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಆಲಿಸಿ ಜೀವಿಸಿ ಪುಟ 6—ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಆಲಿಸಿ ಜೀವಿಸಿ ಪುಟ 7—ಮುಂದಿನ ಭೇಟಿಗಾಗಿ ತಳಪಾಯ ಹಾಕಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 178-179, ಪ್ಯಾ. 14-16—ಕೊಡಲಾದ ಮಾಹಿತಿಯನ್ನು ಹೇಗೆ ಅನ್ವಯಿಸಿಕೊಳ್ಳಬಹುದೆಂದು ತಿಳಿದುಕೊಳ್ಳಲು ವಿದ್ಯಾರ್ಥಿಗೆ ಸಹಾಯ ಮಾಡಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 94

  • ಯೆಹೋವನು ನಮ್ಮ ಅಗತ್ಯಗಳನ್ನು ಪೂರೈಸುತ್ತಾನೆ (ಕೀರ್ತ 107:9): (15 ನಿ.) ಚರ್ಚೆ. ಆರಂಭದಲ್ಲೇ ಯೆಹೋವನು ನಮ್ಮ ಅಗತ್ಯಗಳನ್ನು ಪೂರೈಸುತ್ತಾನೆ ಎಂಬ ವಿಡಿಯೋ ಹಾಕಿ. ಯಾವೆಲ್ಲಾ ಪಾಠಗಳನ್ನು ಕಲಿತಿರೆಂದು ಸಭಿಕರನ್ನು ಕೇಳಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 7, ಪ್ಯಾ. 1-14

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 41 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ