ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜುಲೈ ಪು. 7
  • ಜುಲೈ 25-31

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 25-31
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜುಲೈ ಪು. 7

ಜುಲೈ 25-31

ಕೀರ್ತನೆ 79-86

  • ಗೀತೆ 138 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಿಮ್ಮ ಜೀವನದಲ್ಲಿ ಅತೀ ಪ್ರಾಮುಖ್ಯವಾದ ವ್ಯಕ್ತಿ ಯಾರು?”: (10 ನಿ.)

    • ಕೀರ್ತ 83:1-5—ನಮ್ಮ ಮುಖ್ಯ ಚಿಂತೆ ಯೆಹೋವನ ಹೆಸರು ಮತ್ತು ಆತನ ಪರಮಾಧಿಕಾರವನ್ನು ಎತ್ತಿಹಿಡಿಯುವುದೇ ಆಗಿರಬೇಕು (ಕಾವಲಿನಬುರುಜು 08 10/15 ಪು. 13, ಪ್ಯಾ. 7-8)

    • ಕೀರ್ತ 83:16—ನಾವು ಸ್ಥಿರಚಿತ್ತರಾಗಿದ್ದು ತಾಳ್ಮೆ ತೋರಿಸಿದರೆ ಯೆಹೋವನಿಗೆ ಮಹಿಮೆ ತರುತ್ತೇವೆ (ಕಾವಲಿನಬುರುಜು 08 10/15 ಪು. 15, ಪ್ಯಾ. 16)

    • ಕೀರ್ತ 83:17, 18—ಯೆಹೋವನು ಇಡೀ ವಿಶ್ವದಲ್ಲೇ ಅತಿ ಪ್ರಾಮುಖ್ಯವಾದ ವ್ಯಕ್ತಿಯಾಗಿದ್ದಾನೆ (ಕಾವಲಿನಬುರುಜು 11 5/15 ಪು. 16, ಪ್ಯಾ. 1-2; ಕಾವಲಿನಬುರುಜು 08 10/15 ಪು. 15-16, ಪ್ಯಾ. 17-18)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 79:9—ಈ ವಚನ ನಮ್ಮ ಪ್ರಾರ್ಥನೆಗಳ ಬಗ್ಗೆ ಏನನ್ನು ಕಲಿಸುತ್ತದೆ? (ಕಾವಲಿನಬುರುಜು 06 8/1 ಪು. 5, ಪ್ಯಾ. 3)

    • ಕೀರ್ತ 86:5—ಯಾವ ಅರ್ಥದಲ್ಲಿ ಯೆಹೋವನು ಕ್ಷಮಿಸಲು ಸಿದ್ಧನಿದ್ದಾನೆ? (ಕಾವಲಿನಬುರುಜು 06 8/1 ಪು. 5, ಪ್ಯಾ. 7)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 85:8–86:17

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಸಿಹಿಸುದ್ದಿ ಪಾಠ 7, ಪ್ಯಾ. 1

  • ಪುನರ್ಭೇಟಿ: (4 ನಿಮಿಷದೊಳಗೆ) ಸಿಹಿಸುದ್ದಿ ಪಾಠ 7, ಪ್ಯಾ. 3

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 7, ಪ್ಯಾ. 7-8

ನಮ್ಮ ಕ್ರೈಸ್ತ ಜೀವನ

  • ಗೀತೆ 111

  • ದೇವರಿಗೊಂದು ಹೆಸರಿದೆಯಾ?: (15 ನಿ.) ಆರಂಭದಲ್ಲೇ jw.org/kn ನಲ್ಲಿರುವ ದೇವರಿಗೊಂದು ಹೆಸರಿದೆಯಾ? ವಿಡಿಯೋ ಹಾಕಿ. (ಪ್ರಕಾಶನಗಳು > ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ವಿಭಾಗದಲ್ಲಿರುವ ಸಿಹಿಸುದ್ದಿ ಕಿರುಹೊತ್ತಗೆಯ “ಸೃಷ್ಟಿಕರ್ತ ದೇವರು ಯಾರು?” ಎಂಬ ಪಾಠದ ಕೊನೆಯಲ್ಲಿ ಈ ವಿಡಿಯೋ ಇದೆ.) ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ: ಅನೌಪಚಾರಿಕವಾಗಿ, ಸಾರ್ವಜನಿಕವಾಗಿ ಮತ್ತು ಮನೆಯಿಂದ ಮನೆಗೆ ಸಾರುವಾಗ ಈ ವಿಡಿಯೋವನ್ನು ಹೇಗೆ ಉಪಯೋಗಿಸಬಹುದು? ಈ ವಿಡಿಯೋ ಉಪಯೋಗಿಸಿ ಯಾವ ಒಳ್ಳೇ ಅನುಭವಗಳು ನಿಮಗೆ ಸಿಕ್ಕಿವೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 5, ಪ್ಯಾ. 1-13

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 90 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ