ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜುಲೈ ಪು. 6
  • ಯೆಹೋವನ ಕಾರ್ಯಗಳನ್ನು ನೆನಪಿಸಿಕೊಳ್ಳಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಕಾರ್ಯಗಳನ್ನು ನೆನಪಿಸಿಕೊಳ್ಳಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಸೃಷ್ಟಿ ನೋಡಿ ಯೆಹೋವನ ಬಗ್ಗೆ ಕಲಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಧೈರ್ಯಕ್ಕಾಗಿ ಯೆಹೋವನ ಕಡೆಗೆ ನೋಡಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಕೀರ್ತನೆಗಳ ತೃತೀಯ ಮತ್ತು ಚತುರ್ಥ ಭಾಗಗಳ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಆಧ್ಯಾತ್ಮಿಕ ವಿಷಯಗಳ ಬಗ್ಗೆ ಧ್ಯಾನಿಸುತ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜುಲೈ ಪು. 6

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 74-78

ಯೆಹೋವನ ಕಾರ್ಯಗಳನ್ನು ನೆನಪಿಸಿಕೊಳ್ಳಿರಿ

ಯೆಹೋವನು ಮಾಡಿದ ಒಳ್ಳೇ ವಿಷಯಗಳನ್ನು ಧ್ಯಾನಿಸುವುದು ತುಂಬ ಅಗತ್ಯ

ಸಹೋದರಿಯೊಬ್ಬಳು ಬೈಬಲಿನಿಂದ ಓದಿದ ವಿಷಯದ ಬಗ್ಗೆ ಧ್ಯಾನಿಸುತ್ತಿದ್ದಾಳೆ

74:16; 77:6, 11, 12

  • ದೇವರ ವಾಕ್ಯದಿಂದ ಓದಿದ ವಿಷಯಗಳನ್ನು ಗ್ರಹಿಸಲು ಮತ್ತು ಆಧ್ಯಾತ್ಮಿಕ ಆಹಾರಕ್ಕೆ ಹೃದಯದಾಳದಿಂದ ಕೃತಜ್ಞತೆ ತೋರಿಸಲು ಧ್ಯಾನ ಸಹಾಯ ಮಾಡುತ್ತದೆ

  • ಯೆಹೋವನ ಬಗ್ಗೆ ಆಳವಾಗಿ ಯೋಚಿಸುವುದು ಆತನ ಅದ್ಭುತ ಕಾರ್ಯ ಮತ್ತು ನಮಗೆ ಕೊಡಲಿರುವ ನಿರೀಕ್ಷೆಯನ್ನು ನೆನಪಿಸಿಕೊಳ್ಳಲು ಸಹಾಯಮಾಡುತ್ತದೆ

ಯೆಹೋವನ ಕಾರ್ಯಗಳಲ್ಲಿ ಕೆಲವೊಂದು ಇಲ್ಲಿವೆ:

74:16, 17; 75:6, 7; 78:11-17

  • ಸೃಷ್ಟಿ

    ಯೆಹೋವನ ಸೃಷ್ಟಿಯ ಬಗ್ಗೆ ನಾವು ಎಷ್ಟು ಹೆಚ್ಚು ಕಲಿಯುತ್ತೇವೋ ಆತನ ಮೇಲಿರುವ ಗೌರವ ಅಷ್ಟೇ ಹೆಚ್ಚಾಗುತ್ತದೆ

  • ಸಭೆಯ ನೇಮಿತ ಪುರುಷರು

    ಯೆಹೋವನು ಮೇಲ್ವಿಚಾರಣೆ ಮಾಡಲು ನೇಮಿಸಿದವರಿಗೆ ನಾವು ಅಧೀನರಾಗಿರಬೇಕು

  • ರಕ್ಷಣಾಕಾರ್ಯ

    ಯೆಹೋವನ ರಕ್ಷಣಾಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾ ಇದ್ದರೆ ತನ್ನ ಸೇವಕರನ್ನು ನೋಡಿಕೊಳ್ಳಲು ಆತನಿಗೆ ಮನಸ್ಸು ಮತ್ತು ಸಾಮರ್ಥ್ಯ ಇದೆ ಎಂಬ ನಮ್ಮ ನಂಬಿಕೆ ಬಲಗೊಳ್ಳುತ್ತದೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ