ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜುಲೈ ಪು. 4
  • ಜುಲೈ 11-17

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 11-17
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜುಲೈ ಪು. 4

ಜುಲೈ 11-17

ಕೀರ್ತನೆ 69-73

  • ಗೀತೆ 92 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನ ಜನರು ಹುರುಪಿನಿಂದ ಸತ್ಯಾರಾಧನೆ ಮಾಡುತ್ತಾರೆ”: (10 ನಿ.)

    • ಕೀರ್ತ 69:9—ಸತ್ಯಾರಾಧನೆ ಮಾಡಲು ನಮಗಿರುವ ಹುರುಪು ನಮ್ಮ ಕ್ರಿಯೆಗಳಲ್ಲಿ ಕಾಣಿಸಬೇಕು (ಕಾವಲಿನಬುರುಜು10 12/15 ಪು. 7-11, ಪ್ಯಾ. 2-17)

    • ಕೀರ್ತ 71:17, 18—ಹುರುಪು ತೋರಿಸಲು ಹೆತ್ತವರು ಮತ್ತು ಅನುಭವಿ ಕ್ರೈಸ್ತರು ಚಿಕ್ಕವರಿಗೆ ಸಹಾಯ ಮಾಡಬಹುದು (ಕಾವಲಿನಬುರುಜು 14 1/15 ಪು. 23-24, ಪ್ಯಾ. 4-10)

    • ಕೀರ್ತ 72:3, 12, 14, 16-19—ಮಾನವರಿಗೆ ದೇವರ ರಾಜ್ಯವು ತರಲಿರುವ ಆಶೀರ್ವಾದಗಳನ್ನು ಇತರರಿಗೆ ತಿಳಿಸಲು ಹುರುಪು ನಮ್ಮನ್ನು ಪ್ರೇರಿಸುತ್ತದೆ (ಕಾವಲಿನಬುರುಜು 16 ನಂ.1 ಪು. 16, ಪ್ಯಾ. 3; ಕಾವಲಿನಬುರುಜು 10 8/15 ಪು. 32, ಪ್ಯಾ. 19, 20)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 69:4, 21—ಈ ಪ್ರವಾದನೆ ಮೆಸ್ಸೀಯನಿಗೆ ಹೇಗೆ ಅನ್ವಯಿಸುತ್ತದೆ? (ಕಾವಲಿನಬುರುಜು 11 8/15 ಪು. 11, ಪ್ಯಾ. 17; ಕಾವಲಿನಬುರುಜು 11 8/15 ಪು. 15, ಪ್ಯಾ. 15)

    • ಕೀರ್ತ 73:24—ಯೆಹೋವನು ತನ್ನ ಸೇವಕರಿಗೆ ಹೇಗೆ ಘನಮಾನ ಕೊಡುತ್ತಾನೆ? (ಕಾವಲಿನಬುರುಜು 13 2/15 ಪು. 25, ಪ್ಯಾ. 3-4)

    • ಈ ವಾರದ ಬೈಬಲ್‌ ಓದುವಿಕೆ ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಬಳಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 73:1-28

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-32 —ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-32

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 5, ಪ್ಯಾ. 3-4

ನಮ್ಮ ಕ್ರೈಸ್ತ ಜೀವನ

  • ಗೀತೆ 140

  • ಒಂದು ವರ್ಷವಾದರೂ ಪ್ರಯತ್ನಿಸಿ ನೋಡುತ್ತೀರಾ?: (15 ನಿ.) ಆರಂಭದಲ್ಲೇ ಈ ಲೇಖನವನ್ನು ಮತ್ತು “ಪಯನೀಯರಿಂಗ್‌ ಮಾಡಲು ಶೆಡ್ಯೂಲ್‌” ಎಂಬ ಭಾಗವನ್ನು ಚುಟುಕಾಗಿ ಚರ್ಚಿಸಿ. ನಂತರ JW ಪ್ರಸಾರದ ಶಾಶ್ವತ ಜೀವನ ಸಂಪಾದಿಸುವ ಕೆಲಸವನ್ನು ಆರಿಸಿ ವಿಡಿಯೋವನ್ನು ಹಾಕಿ, ಚರ್ಚಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 4 ಪ್ಯಾ. 1-15, ಪು. 45 ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 86 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ