ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜುಲೈ ಪು. 2
  • ಸರಳ ಜೀವನ ನಡೆಸಿ, ದೇವರನ್ನು ಸ್ತುತಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸರಳ ಜೀವನ ನಡೆಸಿ, ದೇವರನ್ನು ಸ್ತುತಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ನಿಮ್ಮ ಕಣ್ಣು ಸರಳವಾಗಿದೆಯೋ?
    2010 ನಮ್ಮ ರಾಜ್ಯದ ಸೇವೆ
  • ನಿಮ್ಮ ಕಣ್ಣನ್ನು ಸರಳವಾಗಿಟ್ಟುಕೊಳ್ಳಿರಿ
    2004 ನಮ್ಮ ರಾಜ್ಯದ ಸೇವೆ
  • ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ, ವಸ್ತುಗಳಿಗಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಪಯನೀಯರ್‌ ಸೇವೆಮಾಡಿ ಯೆಹೋವನಿಗೆ ಆಪ್ತರಾಗಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜುಲೈ ಪು. 2

ನಮ್ಮ ಕ್ರೈಸ್ತ ಜೀವನ

ಸರಳ ಜೀವನ ನಡೆಸಿ, ದೇವರನ್ನು ಸ್ತುತಿಸಿ

ನಾವು ತುಂಬ ವಸ್ತುಗಳನ್ನು ಖರೀದಿಸಿದರೆ ಜೀವನ ಕಷ್ಟವಾಗುತ್ತದೆ. ವಸ್ತುಗಳನ್ನು ಖರೀದಿಸಲು, ಅವುಗಳಿಗಾಗಿ ಹಣ ಸುರಿಯಲು, ಅವುಗಳನ್ನು ಉಪಯೋಗಿಸಲು ಮತ್ತು ಸುಸ್ಥಿತಿಯಲ್ಲಿಡಲು ಬಹಳ ಸಮಯ ಮತ್ತು ಶಕ್ತಿ ಬೇಕಾಗುತ್ತದೆ. ಪ್ರಾಪಂಚಿಕ ವಿಷಯಗಳು ಅಥವಾ ಸಂಪತ್ತು, ಸೇವೆ ಮಾಡುವುದಕ್ಕೆ ಅಡ್ಡಿಯಾಗಬಾರದೆಂದು ಯೇಸು ಸರಳ ಜೀವನ ನಡೆಸಿದನು.—ಮತ್ತಾ 8:20.

ಯೆಹೋವನ ಸಾಕ್ಷಿಗಳ ಕೂಟದಲ್ಲಿ ಒಬ್ಬ ದಂಪತಿ

ಸೇವೆಯನ್ನು ಹೆಚ್ಚು ಮಾಡಲು ನೀವು ನಿಮ್ಮ ಜೀವನವನ್ನು ಹೇಗೆ ಸರಳ ಮಾಡಬಹುದು? ಸ್ವಲ್ಪ ಹೊಂದಾಣಿಕೆಗಳನ್ನು ಮಾಡಿದರೆ ನಿಮ್ಮ ಕುಟುಂಬದಲ್ಲಿ ಒಬ್ಬರು ಪಯನೀಯರಿಂಗ್‌ ಆರಂಭಿಸಬಹುದಾ? ನೀವು ಈಗಾಗಲೇ ಪೂರ್ಣ ಸಮಯ ಸೇವೆ ಮಾಡುತ್ತಿರುವುದಾದರೆ ಪ್ರಾಪಂಚಿಕ ವಿಷಯಗಳು ನಿಧಾನವಾಗಿ ನಿಮ್ಮ ಜೀವನವನ್ನು ಕಷ್ಟಕರವನ್ನಾಗಿ ಮಾಡುವಂತೆ ಬಿಟ್ಟಿದ್ದೀರಾ? ಸರಳ ಜೀವನ ಮಾಡುತ್ತಾ ಯೆಹೋವನ ಸೇವೆ ಮಾಡುವಾಗ ಜೀವನದಲ್ಲಿ ನಿಮಗೆ ಸಂತೋಷ ಮತ್ತು ಸಂತೃಪ್ತಿ ಸಿಗುತ್ತದೆ.—1ತಿಮೊ 6:7-9.

ನಾನು ನನ್ನ ಜೀವನವನ್ನು ಹೇಗೆ ಸರಳ ಮಾಡಬಹುದು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ