ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಜೂನ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಈ ಲೋಕ ಯಾರ ಕೈಯಲ್ಲಿದೆ? (T-33 ಮುಖಪುಟ)
  • ಈ ಲೋಕ ಯಾರ ಕೈಯಲ್ಲಿದೆ? (T-33 ಪುಟ 4)
  • ಕರಪತ್ರಗಳು
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಜೂನ್‌ ಪು. 1
ಮಾಲ್ಟಾದಲ್ಲಿ ಕರಪತ್ರ ಉಪಯೋಗಿಸಿ ಒಬ್ಬ ವ್ಯಕ್ತಿಗೆ ಸಾರುತ್ತಿರುವ ಪ್ರಚಾರಕರು

ಮಾಲ್ಟಾದಲ್ಲಿ ಕರಪತ್ರ ಉಪಯೋಗಿಸಿ ಸಾರುತ್ತಿರುವ ಪ್ರಚಾರಕರು

ಮಾದರಿ ನಿರೂಪಣೆಗಳು

ಈ ಲೋಕ ಯಾರ ಕೈಯಲ್ಲಿದೆ? (T-33 ಮುಖಪುಟ)

T-33 ಕರಪತ್ರ | ಈ ಲೋಕ ಯಾರ ಕೈಯಲ್ಲಿದೆ?

ಪ್ರಶ್ನೆ: ಈ ಲೋಕ ನಿಜವಾಗಿಯೂ ಯಾರ ಕೈಯಲ್ಲಿದೆ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನೀವೇನು ಉತ್ತರ ಕೊಡುತ್ತೀರಿ? ಅನೇಕ ಜನರು ‘ದೇವರ ಕೈಯಲ್ಲಿದೆ’ ಎಂದು ಹೇಳುತ್ತಾರೆ. ಆದರೆ ಪವಿತ್ರ ಗ್ರಂಥ ಏನು ಹೇಳುತ್ತದೆಂದು ನಿಮಗೆ ತೋರಿಸಬಹುದಾ?

ವಚನ: 1 ಯೋಹಾನ 5:19

ಕರಪತ್ರ ಕೊಡುವಾಗ ಹೀಗೆ ಹೇಳಿ: ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕರಪತ್ರದಲ್ಲಿದೆ.

ಈ ಲೋಕ ಯಾರ ಕೈಯಲ್ಲಿದೆ? (T-33 ಪುಟ 4)

ಪ್ರಶ್ನೆ: ಈ ಲೋಕ ದೇವರ ನಿಯಂತ್ರಣದಲ್ಲಿದೆ ಎಂದು ಹೆಚ್ಚಿನ ಜನರು ನೆನಸುತ್ತಾರೆ. ಅದು ನಿಜವಾಗಿದ್ದರೆ ಈ ಲೋಕದಲ್ಲಿ ಯಾಕೆ ಇಷ್ಟೊಂದು ಕಷ್ಟಗಳಿವೆ? ಈ ಭೂಮಿಯನ್ನು ದೇವರು ತನ್ನ ಹಿಡಿತಕ್ಕೆ ತೆಗೆದುಕೊಂಡಾಗ ಏನು ಮಾಡುತ್ತಾನೆಂದು ಪವಿತ್ರ ಗ್ರಂಥದಿಂದ ತೋರಿಸಬಹುದಾ?

ವಚನ: ಕೀರ್ತನೆ 37:10, 11

ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಲೋಕ ಈಗ ಯಾರ ಹಿಡಿತದಲ್ಲಿದೆ ಮತ್ತು ಭವಿಷ್ಯದಲ್ಲಿ ಹೇಗಿರುತ್ತದೆ ಎಂದು ಈ ಕರಪತ್ರ ತಿಳಿಸುತ್ತದೆ.

ಕರಪತ್ರಗಳು

ಒಂದು ಕರಪತ್ರ

ಪ್ರಶ್ನೆ: ಈ ಪ್ರಶ್ನೆಯನ್ನು ನೋಡಿ. [ಕರಪತ್ರದ ಮುಖಪುಟದಲ್ಲಿರುವ ಪ್ರಶ್ನೆಯನ್ನು ಮತ್ತು ಅದಕ್ಕಿರುವ ಉತ್ತರಗಳನ್ನು ಓದಿ.] ನಿಮಗೇನನಿಸುತ್ತದೆ?

ವಚನ: [ಕರಪತ್ರದ 2ನೇ ಪುಟದಲ್ಲಿರುವ ವಚನ]

ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ವಚನದಿಂದ ನಿಮಗೇನು ಪ್ರಯೋಜನ ಎಂದು ಈ ಕರಪತ್ರ ವಿವರಿಸುತ್ತದೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ