ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಮೇ ಪು. 5
  • ಮೇ 16-22

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 16-22
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಮೇ ಪು. 5

ಮೇ 16-22

ಕೀರ್ತನೆ 11-18

  • ಗೀತೆ 106 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾರು?”: (10 ನಿ.)

    • ಕೀರ್ತ 15:1, 2—ನಾವು ಮನಃಪೂರ್ವಕವಾಗಿ ಸತ್ಯವನ್ನಾಡಬೇಕು. (ಕಾವಲಿನಬುರುಜು 03 8/1 ಪು. 14, ಪ್ಯಾ. 18; ಕಾವಲಿನಬುರುಜು 91 8/1 ಪು. 29 ಪ್ಯಾ. 1 )

    • ಕೀರ್ತ 15:3—ನಮ್ಮ ಮಾತು ಯಾವಾಗಲೂ ಒಳ್ಳೆಯದ್ದಾಗಿರಬೇಕು. (ಕಾವಲಿನಬುರುಜು 91 5/1 ಪು. 25 ಪ್ಯಾ. 10, 11; ಕಾವಲಿನಬುರುಜು 91 8/1 ಪು. 29, ಪ್ಯಾ. 3, 4)

    • ಕೀರ್ತ 15:4, 5—ನಾವು ಎಲ್ಲಾ ವಿಷಯಗಳಲ್ಲೂ ನಿಷ್ಠಾವಂತರಾಗಿರಬೇಕು. (ಕಾವಲಿನಬುರುಜು 06 5/15 ಪು. 19 ಪ್ಯಾ. 1; ಕಾವಲಿನಬುರುಜು 91 8/1 ಪು. 31-32; it-1-E 1211 ¶3)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 11:3—ಈ ವಚನದ ಅರ್ಥವೇನು? (ಕಾವಲಿನಬುರುಜು 06 5/15 ಪು. 18 ಪ್ಯಾ. 3; ಕಾವಲಿನಬುರುಜು 05 5/15 ಪು. 32, ಪ್ಯಾ. 2)

    • ಕೀರ್ತ 16:10—ಈ ಪ್ರವಾದನೆ ಯೇಸುವಿನಲ್ಲಿ ಹೇಗೆ ನೆರವೇರಿತು? (ಕಾವಲಿನಬುರುಜು 11 8/15 ಪು. 16, ಪ್ಯಾ. 19; ಕಾವಲಿನಬುರುಜು 05 5/1 ಪು. 14, ಪ್ಯಾ. 9)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತನೆ 18:1-19

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) T-31, ಪುಟ 2—ವಚನವನ್ನು ಮೊಬೈಲ್‌, ಟ್ಯಾಬ್‌ ಅಥವಾ ಐಪ್ಯಾಡ್‌ನಿಂದ ತೆರೆದು ಓದಿ.

  • ಪುನರ್ಭೇಟಿ: (4 ನಿಮಿಷದೊಳಗೆ) T-31, ಪುಟ 2—JW ಲೈಬ್ರರಿ ಯಿಂದ ಮನೆಯವನ ಮಾತೃ ಭಾಷೆಯಲ್ಲಿ ವಚನವನ್ನು ಓದಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಬೈಬಲ್‌ ಬೋಧಿಸುತ್ತದೆ ಪು. 100-101, ಪ್ಯಾ. 10-11—JW ಲೈಬ್ರರಿ ಯನ್ನು ಉಪಯೋಗಿಸಿ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರ ಹುಡುಕುವುದು ಹೇಗೆಂದು ತೋರಿಸಿ

ನಮ್ಮ ಕ್ರೈಸ್ತ ಜೀವನ

  • ಗೀತೆ 70

  • “JW ಲೈಬ್ರರಿ ಯನ್ನು ಉಪಯೋಗಿಸುವ ವಿಧಾನಗಳು”—ಭಾಗ 1: (15 ನಿ.) ಚರ್ಚೆ. ಬುಕ್‌ಮಾರ್ಕ್‌ ವೈಶಿಷ್ಟ್ಯವನ್ನು ಬಳಸಿ ಮತ್ತು ಹಿಸ್ಟರಿ ವೈಶಿಷ್ಟ್ಯವನ್ನು ಬಳಸಿ ಎಂಬ ವಿಡಿಯೋಗಳನ್ನು ತೋರಿಸಿ, ನಂತರ ಚುಟುಕಾಗಿ ಚರ್ಚಿಸಿ. ನಂತರ ಮೊದಲ ಎರಡು ಉಪಶೀರ್ಷಿಕೆಗಳನ್ನು ಚರ್ಚಿಸಿ. ಬೇರೆ ಯಾವ ವಿಧಾನಗಳಲ್ಲಿ JW ಲೈಬ್ರರಿ ಯನ್ನು ವೈಯಕ್ತಿಕ ಅಧ್ಯಯನ ಮತ್ತು ಕೂಟಗಳಲ್ಲಿ ಉಪಯೋಗಿಸಿದ್ದಾರೆಂದು ಸಭಿಕರನ್ನು ಕೇಳಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ಕಥೆಗಳು, ಕಥೆ 115, 116

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 26 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ